Search Results

Search from 23,000+ Stotrams, Mantras & Spiritual Posts

೫ (ಶತ್ರುವಿನಾಶಕರಂ)

Sri Bagalamukhi Kavacham 5 Shatru Vinashakaram in kannada
with lyrics, PDF, meaning, devotional benefits,
chanting guide and complete spiritual content.

ಶ್ರೀದೇವ್ಯುವಾಚ |
ನಮಸ್ತೇ ಶಂಭವೇ ತುಭ್ಯಂ ನಮಸ್ತೇ ಶಶಿಶೇಖರ |
ತ್ವತ್ಪ್ರಸಾದಾಚ್ಛ್ರುತಂ ಸರ್ವಮಧುನಾ ಕವಚಂ ವದ || ೧ ||

ಶ್ರೀಶಿವ ಉವಾಚ |
ಶೃಣು ದೇವಿ ಪ್ರವಕ್ಷ್ಯಾಮಿ ಕವಚಂ ಪರಮಾದ್ಭುತಮ್ |
ಯಸ್ಯ ಸ್ಮರಣಮಾತ್ರೇಣ ರಿಪೋಃ ಸ್ತಂಭೋ ಭವೇತ್ ಕ್ಷಣಾತ್ || ೨ ||

ಕವಚಸ್ಯ ಚ ದೇವೇಶಿ ಮಹಾಮಾಯಾಪ್ರಭಾವತಃ |
ಪಂಕ್ತಿಶ್ಛಂದಃ ಸಮುದ್ದಿಷ್ಟಂ ದೇವತಾ ಬಗಳಾಮುಖೀ || ೩ ||

ಧರ್ಮಾರ್ಥಕಾಮಮೋಕ್ಷೇಷು ವಿನಿಯೋಗಃ ಪ್ರಕೀರ್ತಿತಃ |
ಓಂಕಾರೋ ಮೇ ಶಿರಃ ಪಾತು ಹ್ಲೀಂಕಾರೋ ವದನೇಽವತು || ೪ ||

ಬಗಳಾಮುಖಿ ದೋರ್ಯುಗ್ಮಂ ಕಂಠೇ ಸರ್ವ ಸರ್ವದಾಽವತು |
ದುಷ್ಟಾನಾಂ ಪಾತು ಹೃದಯಂ ವಾಚಂ ಮುಖಂ ತತಃ ಪದಮ್ || ೫ ||

ಉದರೇ ಸರ್ವದಾ ಪಾತು ಸ್ತಂಭಯೇತಿ ಸದಾ ಮಮ |
ಜಿಹ್ವಾಂ ಕೀಲಯ ಮೇ ಮಾತರ್ಬಗಳಾ ಸರ್ವದಾಽವತು || ೬ ||

ಬುದ್ಧಿಂ ವಿನಾಶಯ ಪಾದೌ ತು ಹ್ಲೀಂ ಓಂ ಮೇ ದಿಗ್ವಿದಿಕ್ಷು ಚ |
ಸ್ವಾಹಾ ಮೇ ಸರ್ವದಾ ಪಾತು ಸರ್ವತ್ರ ಸರ್ವಸಂಧಿಷು || ೭ ||

ಇತಿ ತೇ ಕಥಿತಂ ದೇವಿ ಕವಚಂ ಪರಮಾದ್ಭುತಮ್ |
ಯಸ್ಯ ಸ್ಮರಣಮಾತ್ರೇಣ ಸರ್ವಸ್ತಂಭೋ ಭವೇತ್ ಕ್ಷಣಾತ್ || ೮ ||

ಯದ್ಧೃತ್ವಾ ವಿವಿಧಾ ದೈತ್ಯಾ ವಾಸವೇನ ಹತಾಃ ಪುರಾ |
ಯಸ್ಯ ಪ್ರಸಾದಾತ್ ಸಿದ್ಧೋಽಹಂ ಹರಿಃ ಸತ್ತ್ವಗುಣಾನ್ವಿತಃ || ೯ ||

ವೇಧಾ ಸೃಷ್ಟಿಂ ವಿತನುತೇ ಕಾಮಃ ಸರ್ವಜಗಜ್ಜಯೀ |
ಲಿಖಿತ್ವಾ ಧಾರಯೇದ್ಯಸ್ತು ಕಂಠೇ ವಾ ದಕ್ಷಿಣೇ ಭುಜೇ || ೧೦ ||

ಷಟ್ಕರ್ಮಸಿದ್ಧಿಸ್ತಸ್ಯಾಶು ಮಮ ತುಲ್ಯೋ ಭವೇದ್ಧ್ರುವಮ್ |
ಅಜ್ಞಾತ್ವಾ ಕವಚಂ ದೇವಿ ತಸ್ಯ ಮಂತ್ರೋ ನ ಸಿಧ್ಯತಿ || ೧೧ ||

ಇತಿ ಶತ್ರುವಿನಾಶಕ ಶ್ರೀ ಬಗಳಾಮುಖೀ ಕವಚಮ್ ||

Copy
Give Feedback