Search Results

Search from 23,000+ Stotrams, Mantras & Spiritual Posts

ಶ್ರೀ ರಾಮಾನುಜ ಅಷ್ಟಕಂ

Sri Ramanujashtakam in kannada
with lyrics, PDF, meaning, devotional benefits,
chanting guide and complete spiritual content.

sri ramanujashtakam in kannada

ರಾಮಾನುಜಾಯ ಮುನಯೇ ನಮ ಉಕ್ತಿ ಮಾತ್ರಂ
ಕಾಮಾತುರೋಽಪಿ ಕುಮತಿಃ ಕಲಯನ್ನಭೀಕ್ಷಮ್ ।
ಯಾಮಾಮನಂತಿ ಯಮಿನಾಂ ಭಗವಜ್ಜನಾನಾಂ
ತಾಮೇವ ವಿಂದತಿ ಗತಿಂ ತಮಸಃ ಪರಸ್ತಾತ್ ॥ 1 ॥

ಸೋಮಾವಚೂಡಸುರಶೇಖರದುಷ್ಕರೇಣ
ಕಾಮಾತಿಗೋಽಪಿ ತಪಸಾ ಕ್ಷಪಯನ್ನಘಾನಿ ।
ರಾಮಾನುಜಾಯ ಮುನಯೇ ನಮ ಇತ್ಯನುಕ್ತ್ವಾ
ಕೋವಾ ಮಹೀಸಹಚರೇ ಕುರುತೇಽನುರಾಗಮ್ ॥ 2 ॥

ರಾಮಾನುಜಾಯ ನಮ ಇತ್ಯಸಕೃದ್ಗೃಣೀತೇ
ಯೋ ಮಾನ ಮಾತ್ಸರ ಮದಸ್ಮರ ದೂಷಿತೋಽಪಿ ।
ಪ್ರೇಮಾತುರಃ ಪ್ರಿಯತಮಾಮಪಹಾಯ ಪದ್ಮಾಂ
ಭೂಮಾ ಭುಜಂಗಶಯನಸ್ತಮನುಪ್ರಯಾತಿ ॥ 3 ॥

ವಾಮಾಲಕಾನಯನವಾಗುರಿಕಾಗೃಹೀತಂ
ಕ್ಷೇಮಾಯ ಕಿಂಚಿದಪಿ ಕರ್ತುಮನೀಹಮಾನಮ್ ।
ರಾಮಾನುಜೋ ಯತಿಪತಿರ್ಯದಿ ನೇಕ್ಷತೇ ಮಾಂ
ಮಾ ಮಾಮಕೋಽಯಮಿತಿ ಮುಂಚತಿ ಮಾಧವೋಽಪಿ ॥ 4 ॥

ರಾಮಾನುಜೇತಿ ಯದಿತಂ ವಿದಿತಂ ಜಗತ್ಯಾಂ
ನಾಮೀಪಿ ನ ಶ್ರುತಿಸಮೀಪಮುಪೈತಿ ಯೇಷಾಮ್ ।
ಮಾ ಮಾ ಮದೀಯ ಇತಿ ಸದ್ಭಿರುಪೇಕ್ಷಿತಾಸ್ತೇ
ಕಾಮಾನುವಿದ್ಧಮನಸೋ ನಿಪತಂತ್ಯಧೋಽಧಃ ॥ 5 ॥

ನಾಮಾನುಕೀರ್ತ್ಯ ನರಕಾರ್ತಿಹರಂ ಯದೀಯಂ
ವ್ಯೋಮಾಧಿರೋಹತಿ ಪದಂ ಸಕಲೋಽಪಿ ಲೋಕಃ ।
ರಾಮಾನುಜೋ ಯತಿಪತಿರ್ಯದಿ ನಾವಿರಾಸೀತ್
ಕೋ ಮಾದೃಶಃ ಪ್ರಭವಿತಾ ಭವಮುತ್ತರೀತುಮ್ ॥ 6 ॥

ಸೀಮಾಮಹೀಧ್ರಪರಿಧಿಂ ಪೃಥಿವೀಮವಾಪ್ತುಂ
ವೈಮಾನಿಕೇಶ್ವರಪುರೀಮಧಿವಾಸಿತುಂ ವಾ ।
ವ್ಯೋಮಾಧಿರೋಢುಮಪಿ ನ ಸ್ಪೃಹಯಂತಿ ನಿತ್ಯಂ
ರಾಮಾನುಜಾಂಘ್ರಿಯುಗಳಂ ಶರಣಂ ಪ್ರಪನ್ನಾಃ ॥ 7 ॥

ಮಾ ಮಾ ಧುನೋತಿ ಮನಸೋಽಪಿ ನ ಗೋಚರಂ ಯತ್
ಭೂಮಾಸಖೇನ ಪುರುಷೇಣ ಸಹಾನುಭೂಯ ।
ಪ್ರೇಮಾನುವಿದ್ಧಹೃದಯಪ್ರಿಯಭಕ್ತಲಭ್ಯೇ
ರಾಮಾನುಜಾಂಘ್ರಿಕಮಲೇ ರಮತಾಂ ಮನೋ ಮೇ ॥ 8 ॥

ಶ್ಲೋಕಾಷ್ಟಕಮಿದಂ ಪುಣ್ಯಂ ಯೋ ಭಕ್ತ್ಯಾ ಪ್ರತ್ಯಹಂ ಪಠೇತ್ ।
ಆಕಾರತ್ರಯಸಂಪನ್ನಃ ಶೋಕಾಬ್ಧಿಂ ತರತಿ ದ್ರುತಮ್ ॥

sri ramanujashtakam in kannada

Copy
Give Feedback