Search Results

Search from 23,000+ Stotrams, Mantras & Spiritual Posts

ಸುಬ್ರಹ್ಮಣ್ಯ ಪಂಚ ರತ್ನ ಸ್ತೋತ್ರಂ

Subrahmanya Pancha Ratna Stotram in kannada
with lyrics, PDF, meaning, devotional benefits,
chanting guide and complete spiritual content.

subrahmanya pancha ratna stotram in kannada

ಷಡಾನನಂ ಚಂದನಲೇಪಿತಾಂಗಂ ಮಹೋರಸಂ ದಿವ್ಯಮಯೂರವಾಹನಮ್ ।
ರುದ್ರಸ್ಯಸೂನುಂ ಸುರಲೋಕನಾಥಂ ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ॥ 1 ॥

ಜಾಜ್ವಲ್ಯಮಾನಂ ಸುರವೃಂದವಂದ್ಯಂ ಕುಮಾರ ಧಾರಾತಟ ಮಂದಿರಸ್ಥಮ್ ।
ಕಂದರ್ಪರೂಪಂ ಕಮನೀಯಗಾತ್ರಂ ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ॥ 2 ॥

ದ್ವಿಷಡ್ಭುಜಂ ದ್ವಾದಶದಿವ್ಯನೇತ್ರಂ ತ್ರಯೀತನುಂ ಶೂಲಮಸೀ ದಧಾನಮ್ ।
ಶೇಷಾವತಾರಂ ಕಮನೀಯರೂಪಂ ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ॥ 3 ॥

ಸುರಾರಿಘೋರಾಹವಶೋಭಮಾನಂ ಸುರೋತ್ತಮಂ ಶಕ್ತಿಧರಂ ಕುಮಾರಮ್ ।
ಸುಧಾರ ಶಕ್ತ್ಯಾಯುಧ ಶೋಭಿಹಸ್ತಂ ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ॥ 4 ॥

ಇಷ್ಟಾರ್ಥಸಿದ್ಧಿಪ್ರದಮೀಶಪುತ್ರಂ ಇಷ್ಟಾನ್ನದಂ ಭೂಸುರಕಾಮಧೇನುಮ್ ।
ಗಂಗೋದ್ಭವಂ ಸರ್ವಜನಾನುಕೂಲಂ ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ॥ 5 ॥

ಯಃ ಶ್ಲೋಕಪಂಚಮಿದಂ ಪಠತೀಹ ಭಕ್ತ್ಯಾ
ಬ್ರಹ್ಮಣ್ಯದೇವ ವಿನಿವೇಶಿತ ಮಾನಸಃ ಸನ್ ।
ಪ್ರಾಪ್ನೋತಿ ಭೋಗಮಖಿಲಂ ಭುವಿ ಯದ್ಯದಿಷ್ಟಂ
ಅಂತೇ ಸ ಗಚ್ಛತಿ ಮುದಾ ಗುಹಸಾಮ್ಯಮೇವ ॥

subrahmanya pancha ratna stotram in kannada

Copy
Give Feedback