Search Results

Search from 23,000+ Stotrams, Mantras & Spiritual Posts

ಶ್ರೀ ವೇಂಕಟೇಶ ಮಂಗಳಾಶಾಸನಂ

Sri Venkatesha Mangalasasanam in kannada
with lyrics, PDF, meaning, devotional benefits,
chanting guide and complete spiritual content.

sri venkatesha mangalasasanam in kannada

ಶ್ರಿಯಃ ಕಾಂತಾಯ ಕಲ್ಯಾಣನಿಧಯೇ ನಿಧಯೇಽರ್ಥಿನಾಮ್ ।
ಶ್ರೀವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಮ್ ॥ 1 ॥

ಲಕ್ಷ್ಮೀ ಸವಿಭ್ರಮಾಲೋಕ ಸುಭ್ರೂ ವಿಭ್ರಮ ಚಕ್ಷುಷೇ ।
ಚಕ್ಷುಷೇ ಸರ್ವಲೋಕಾನಾಂ ವೇಂಕಟೇಶಾಯ ಮಂಗಳಮ್ ॥ 2 ॥

ಶ್ರೀವೇಂಕಟಾದ್ರಿ ಶೃಂಗಾಗ್ರ ಮಂಗಳಾಭರಣಾಂಘ್ರಯೇ ।
ಮಂಗಳಾನಾಂ ನಿವಾಸಾಯ ಶ್ರೀನಿವಾಸಾಯ ಮಂಗಳಮ್ ॥ 3 ॥

ಸರ್ವಾವಯವ ಸೌಂದರ್ಯ ಸಂಪದಾ ಸರ್ವಚೇತಸಾಮ್ ।
ಸದಾ ಸಮ್ಮೋಹನಾಯಾಸ್ತು ವೇಂಕಟೇಶಾಯ ಮಂಗಳಮ್ ॥ 4 ॥

ನಿತ್ಯಾಯ ನಿರವದ್ಯಾಯ ಸತ್ಯಾನಂದ ಚಿದಾತ್ಮನೇ ।
ಸರ್ವಾಂತರಾತ್ಮನೇ ಶ್ರೀಮದ್-ವೇಂಕಟೇಶಾಯ ಮಂಗಳಮ್ ॥ 5 ॥

ಸ್ವತ ಸ್ಸರ್ವವಿದೇ ಸರ್ವ ಶಕ್ತಯೇ ಸರ್ವಶೇಷಿಣೇ ।
ಸುಲಭಾಯ ಸುಶೀಲಾಯ ವೇಂಕಟೇಶಾಯ ಮಂಗಳಮ್ ॥ 6 ॥

ಪರಸ್ಮೈ ಬ್ರಹ್ಮಣೇ ಪೂರ್ಣಕಾಮಾಯ ಪರಮಾತ್ಮನೇ ।
ಪ್ರಯುಂಜೇ ಪರತತ್ತ್ವಾಯ ವೇಂಕಟೇಶಾಯ ಮಂಗಳಮ್ ॥ 7 ॥

ಆಕಾಲತತ್ತ್ವ ಮಶ್ರಾಂತ ಮಾತ್ಮನಾ ಮನುಪಶ್ಯತಾಮ್ ।
ಅತೃಪ್ತ್ಯಮೃತ ರೂಪಾಯ ವೇಂಕಟೇಶಾಯ ಮಂಗಳಮ್ ॥ 8 ॥

ಪ್ರಾಯಃ ಸ್ವಚರಣೌ ಪುಂಸಾಂ ಶರಣ್ಯತ್ವೇನ ಪಾಣಿನಾ ।
ಕೃಪಯಾಽಽದಿಶತೇ ಶ್ರೀಮದ್-ವೇಂಕಟೇಶಾಯ ಮಂಗಳಮ್ ॥ 9 ॥

ದಯಾಽಮೃತ ತರಂಗಿಣ್ಯಾ ಸ್ತರಂಗೈರಿವ ಶೀತಲೈಃ ।
ಅಪಾಂಗೈ ಸ್ಸಿಂಚತೇ ವಿಶ್ವಂ ವೇಂಕಟೇಶಾಯ ಮಂಗಳಮ್ ॥ 10 ॥

ಸ್ರಗ್-ಭೂಷಾಂಬರ ಹೇತೀನಾಂ ಸುಷಮಾಽಽವಹಮೂರ್ತಯೇ ।
ಸರ್ವಾರ್ತಿ ಶಮನಾಯಾಸ್ತು ವೇಂಕಟೇಶಾಯ ಮಂಗಳಮ್ ॥ 11 ॥

ಶ್ರೀವೈಕುಂಠ ವಿರಕ್ತಾಯ ಸ್ವಾಮಿ ಪುಷ್ಕರಿಣೀತಟೇ ।
ರಮಯಾ ರಮಮಾಣಾಯ ವೇಂಕಟೇಶಾಯ ಮಂಗಳಮ್ ॥ 12 ॥

ಶ್ರೀಮತ್-ಸುಂದರಜಾ ಮಾತೃಮುನಿ ಮಾನಸವಾಸಿನೇ ।
ಸರ್ವಲೋಕ ನಿವಾಸಾಯ ಶ್ರೀನಿವಾಸಾಯ ಮಂಗಳಮ್ ॥ 13 ॥

ಮಂಗಳಾ ಶಾಸನಪರೈರ್-ಮದಾಚಾರ್ಯ ಪುರೋಗಮೈಃ ।
ಸರ್ವೈಶ್ಚ ಪೂರ್ವೈರಾಚಾರ್ಯೈಃ ಸತ್ಕೃತಾಯಾಸ್ತು ಮಂಗಳಮ್ ॥ 14 ॥

ಶ್ರೀ ಪದ್ಮಾವತೀ ಸಮೇತ ಶ್ರೀ ಶ್ರೀನಿವಾಸ ಪರಬ್ರಹ್ಮಣೇ ನಮಃ

sri venkatesha mangalasasanam in kannada

Copy
Give Feedback