Search Results

Search from 23,000+ Stotrams, Mantras & Spiritual Posts

ಶ್ರೀ ಷಣ್ಮುಖ ಪಂಚರತ್ನ ಸ್ತುತಿ

Sri Shanmukha Pancharatna Stuti in kannada
with lyrics, PDF, meaning, devotional benefits,
chanting guide and complete spiritual content.

sri shanmukha pancharatna stuti in kannada

ಸ್ಫುರದ್ವಿದ್ಯುದ್ವಲ್ಲೀವಲಯಿತಮಗೋತ್ಸಂಗವಸತಿಂ
ಭವಾಪ್ಪಿತ್ತಪ್ಲುಷ್ಟಾನಮಿತಕರುಣಾಜೀವನವಶಾತ್ ।
ಅವಂತಂ ಭಕ್ತಾನಾಮುದಯಕರಮಂಭೋಧರ ಇತಿ
ಪ್ರಮೋದಾದಾವಾಸಂ ವ್ಯತನುತ ಮಯೂರೋಽಸ್ಯ ಸವಿಧೇ ॥ 1 ॥

ಸುಬ್ರಹ್ಮಣ್ಯೋ ಯೋ ಭವೇಜ್ಜ್ಞಾನಶಕ್ತ್ಯಾ
ಸಿದ್ಧಂ ತಸ್ಮಿಂದೇವಸೇನಾಪತಿತ್ವಮ್ ।
ಇತ್ಥಂ ಶಕ್ತಿಂ ದೇವಸೇನಾಪತಿತ್ವಂ
ಸುಬ್ರಹ್ಮಣ್ಯೋ ಬಿಭ್ರದೇಷ ವ್ಯನಕ್ತಿ ॥ 2 ॥

ಪಕ್ಷೋಽನಿರ್ವಚನೀಯೋ ದಕ್ಷಿಣ ಇತಿ ಧಿಯಮಶೇಷಜನತಾಯಾಃ ।
ಜನಯತಿ ಬರ್ಹೀ ದಕ್ಷಿಣನಿರ್ವಚನಾಯೋಗ್ಯಪಕ್ಷಯುಕ್ತೋಽಯಮ್ ॥ 3 ॥

ಯಃ ಪಕ್ಷಮನಿರ್ವಚನಂ ಯಾತಿ ಸಮವಲಂಬ್ಯ ದೃಶ್ಯತೇ ತೇನ ।
ಬ್ರಹ್ಮ ಪರಾತ್ಪರಮಮಲಂ ಸುಬ್ರಹ್ಮಣ್ಯಾಭಿಧಂ ಪರಂ ಜ್ಯೋತಿಃ ॥ 4 ॥

ಷಣ್ಮುಖಂ ಹಸನ್ಮುಖಂ ಸುಖಾಂಬುರಾಶಿಖೇಲನಂ
ಸನ್ಮುನೀಂದ್ರಸೇವ್ಯಮಾನಪಾದಪಂಕಜಂ ಸದಾ ।
ಮನ್ಮಥಾದಿಶತ್ರುವರ್ಗನಾಶಕಂ ಕೃಪಾಂಬುಧಿಂ
ಮನ್ಮಹೇ ಮುದಾ ಹೃದಿ ಪ್ರಪನ್ನಕಲ್ಪಭೂರುಹಮ್ ॥ 5 ॥

ಇತಿ ಜಗದ್ಗುರು ಶೃಂಗೇರೀಪೀಠಾಧಿಪ ಶ್ರೀಚಂದ್ರಶೇಖರಭಾರತೀ ಶ್ರೀಪಾದೈಃ ವಿರಚಿತಾ ಶ್ರೀಷಣ್ಮುಖಪಂಚರತ್ನಸ್ತುತಿಃ ।

sri shanmukha pancharatna stuti in kannada

Copy
Give Feedback