Sri Datta Stavam in kannada
with lyrics, PDF, meaning, devotional benefits,
chanting guide and complete spiritual content.
sri datta stavam in kannada
ಶ್ರೀ ಗಣೇಶಾಯ ನಮಃ ಶ್ರೀ ಸರಸ್ವತ್ಯೈ ನಮಃ
ಶ್ರೀಪಾದವಲ್ಲಭ ನರಸಿಂಹಸರಸ್ವತಿ
ಶ್ರೀಗುರು ದತ್ತಾತ್ರೇಯಾಯ ನಮಃ
ದತ್ತಾತ್ರೇಯಂ ಮಹಾತ್ಮಾನಂ ವರದಂ ಭಕ್ತವತ್ಸಲಮ್ ।
ಪ್ರಪನ್ನಾರ್ತಿಹರಂ ವಂದೇ ಸ್ಮರ್ತೃಗಾಮಿ ಸನೋವತು ॥ 1 ॥
ದೀನಬಂಧುಂ ಕೃಪಾಸಿಂಧುಂ ಸರ್ವಕಾರಣಕಾರಣಮ್ ।
ಸರ್ವರಕ್ಷಾಕರಂ ವಂದೇ ಸ್ಮರ್ತೃಗಾಮಿ ಸನೋವತು ॥ 2 ॥
ಶರಣಾಗತದೀನಾರ್ತ ಪರಿತ್ರಾಣಪರಾಯಣಮ್ ।
ನಾರಾಯಣಂ ವಿಭುಂ ವಂದೇ ಸ್ಮರ್ತೃಗಾಮಿ ಸನೋವತು ॥ 3 ॥
ಸರ್ವಾನರ್ಥಹರಂ ದೇವಂ ಸರ್ವಮಂಗಳ ಮಂಗಳಮ್ ।
ಸರ್ವಕ್ಲೇಶಹರಂ ವಂದೇ ಸ್ಮರ್ತೃಗಾಮಿ ಸನೋವತು ॥ 4 ॥
ಬ್ರಹ್ಮಣ್ಯಂ ಧರ್ಮತತ್ತ್ವಜ್ಞಂ ಭಕ್ತಕೀರ್ತಿವಿವರ್ಧನಮ್ ।
ಭಕ್ತಾಽಭೀಷ್ಟಪ್ರದಂ ವಂದೇ ಸ್ಮರ್ತೃಗಾಮಿ ಸನೋವತು ॥ 5 ॥
ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನತೇಜಸಃ ।
ತಾಪಪ್ರಶಮನಂ ವಂದೇ ಸ್ಮರ್ತೃಗಾಮಿ ಸನೋವತು ॥ 6 ॥
ಸರ್ವರೋಗಪ್ರಶಮನಂ ಸರ್ವಪೀಡಾನಿವಾರಣಮ್ ।
ವಿಪದುದ್ಧರಣಂ ವಂದೇ ಸ್ಮರ್ತೃಗಾಮಿ ಸನೋವತು ॥ 7 ॥
ಜನ್ಮಸಂಸಾರಬಂಧಘ್ನಂ ಸ್ವರೂಪಾನಂದದಾಯಕಮ್ ।
ನಿಶ್ಶ್ರೇಯಸಪದಂ ವಂದೇ ಸ್ಮರ್ತೃಗಾಮಿ ಸನೋವತು ॥ 8 ॥
ಜಯ ಲಾಭ ಯಶಃ ಕಾಮ ದಾತುರ್ದತ್ತಸ್ಯ ಯಃ ಸ್ತವಮ್ ।
ಭೋಗಮೋಕ್ಷಪ್ರದಸ್ಯೇಮಂ ಪ್ರಪಠೇತ್ ಸುಕೃತೀ ಭವೇತ್ ॥9 ॥
ಇತಿ ಶ್ರೀ ದತ್ತಸ್ತವಮ್ ।
sri datta stavam in kannada
Leave a Comment