Search Results

Search from 23,000+ Stotrams, Mantras & Spiritual Posts

ಶ್ರೀ ಛಿನ್ನಮಸ್ತಾ ಅಷ್ಟೋತ್ತರ ಶತ ನಾಮಾ ಸ್ತೋತ್ರಂ

Sri Chinnamasta Ashtottara Satanama Stotram in kannada
with lyrics, PDF, meaning, devotional benefits,
chanting guide and complete spiritual content.

sri chinnamasta ashtottara satanama stotram in kannada

ಶ್ರೀ ಪಾರ್ವತ್ಯುವಾಚ
ನಾಮ್ನಾಂ ಸಹಸ್ರಂ ಪರಮಂ ಛಿನ್ನಮಸ್ತಾಪ್ರಿಯಂ ಶುಭಮ್ ।
ಕಥಿತಂ ಭವತಾ ಶಂಭೋಸ್ಸದ್ಯಶ್ಶತ್ರುನಿಕೃಂತನಮ್ ॥ 1 ॥

ಪುನಃ ಪೃಚ್ಛಾಮ್ಯಹಂ ದೇವ ಕೃಪಾಂ ಕುರು ಮಮೋಪರಿ ।
ಸಹಸ್ರನಾಮಪಾಠೇ ಚ ಅಶಕ್ತೋ ಯಃ ಪುಮಾನ್ ಭವೇತ್ ॥ 2 ॥

ತೇನ ಕಿಂ ಪಠ್ಯತೇ ನಾಥ ತನ್ಮೇ ಬ್ರೂಹಿ ಕೃಪಾಮಯ ।

ಶ್ರೀ ಸದಾಶಿವ ಉವಾಚ
ಅಷ್ಟೋತ್ತರಶತಂ ನಾಮ್ನಾಂ ಪಠ್ಯತೇ ತೇನ ಸರ್ವದಾ ॥ 3 ॥

ಸಹಸ್ರನಾಮಪಾಠಸ್ಯ ಫಲಂ ಪ್ರಾಪ್ನೋತಿ ನಿಶ್ಚಿತಮ್ ।

ಓಂ ಅಸ್ಯ ಶ್ರೀಛಿನ್ನಮಸ್ತಾದೇವ್ಯಷ್ಟೋತ್ತರ ಶತನಾಮ ಸ್ತೋತ್ರಮಹಾಮಂತ್ರಸ್ಯ ಸದಾಶಿವ
ಋಷಿಃ ಅನುಷ್ಟುಪ್ ಛಂದಃ ಶ್ರೀಛಿನ್ನಮಸ್ತಾ ದೇವತಾ ಮಮ ಸಕಲಸಿದ್ಧಿ ಪ್ರಾಪ್ತಯೇ ಜಪೇ ವಿನಿಯೋಗಃ ॥

ಓಂ ಛಿನ್ನಮಸ್ತಾ ಮಹಾವಿದ್ಯಾ ಮಹಾಭೀಮಾ ಮಹೋದರೀ ।
ಚಂಡೇಶ್ವರೀ ಚಂಡಮಾತಾ ಚಂಡಮುಂಡಪ್ರಭಂಜಿನೀ ॥ 4 ॥

ಮಹಾಚಂಡಾ ಚಂಡರೂಪಾ ಚಂಡಿಕಾ ಚಂಡಖಂಡಿನೀ ।
ಕ್ರೋಧಿನೀ ಕ್ರೋಧಜನನೀ ಕ್ರೋಧರೂಪಾ ಕುಹೂಃ ಕಳಾ ॥ 5 ॥

ಕೋಪಾತುರಾ ಕೋಪಯುತಾ ಕೋಪಸಂಹಾರಕಾರಿಣೀ ।
ವಜ್ರವೈರೋಚನೀ ವಜ್ರಾ ವಜ್ರಕಲ್ಪಾ ಚ ಡಾಕಿನೀ ॥ 6 ॥

ಡಾಕಿನೀಕರ್ಮನಿರತಾ ಡಾಕಿನೀಕರ್ಮಪೂಜಿತಾ ।
ಡಾಕಿನೀಸಂಗನಿರತಾ ಡಾಕಿನೀಪ್ರೇಮಪೂರಿತಾ ॥ 7 ॥

ಖಟ್ವಾಂಗಧಾರಿಣೀ ಖರ್ವಾ ಖಡ್ಗಖರ್ಪರಧಾರಿಣೀ ।
ಪ್ರೇತಾಸನಾ ಪ್ರೇತಯುತಾ ಪ್ರೇತಸಂಗವಿಹಾರಿಣೀ ॥ 8 ॥

ಛಿನ್ನಮುಂಡಧರಾ ಛಿನ್ನಚಂಡವಿದ್ಯಾ ಚ ಚಿತ್ರಿಣೀ ।
ಘೋರರೂಪಾ ಘೋರದೃಷ್ಟಿಃ ಘೋರರಾವಾ ಘನೋದರೀ ॥ 9 ॥

ಯೋಗಿನೀ ಯೋಗನಿರತಾ ಜಪಯಜ್ಞಪರಾಯಣಾ ।
ಯೋನಿಚಕ್ರಮಯೀ ಯೋನಿರ್ಯೋನಿಚಕ್ರಪ್ರವರ್ತಿನೀ ॥ 10 ॥

ಯೋನಿಮುದ್ರಾ ಯೋನಿಗಮ್ಯಾ ಯೋನಿಯಂತ್ರನಿವಾಸಿನೀ ।
ಯಂತ್ರರೂಪಾ ಯಂತ್ರಮಯೀ ಯಂತ್ರೇಶೀ ಯಂತ್ರಪೂಜಿತಾ ॥ 11 ॥

ಕೀರ್ತ್ಯಾ ಕಪರ್ದಿನೀ ಕಾಳೀ ಕಂಕಾಳೀ ಕಲಕಾರಿಣೀ ।
ಆರಕ್ತಾ ರಕ್ತನಯನಾ ರಕ್ತಪಾನಪರಾಯಣಾ ॥ 12 ॥

ಭವಾನೀ ಭೂತಿದಾ ಭೂತಿರ್ಭೂತಿಧಾತ್ರೀ ಚ ಭೈರವೀ ।
ಭೈರವಾಚಾರನಿರತಾ ಭೂತಭೈರವಸೇವಿತಾ ॥ 13 ॥

ಭೀಮಾ ಭೀಮೇಶ್ವರೀ ದೇವೀ ಭೀಮನಾದಪರಾಯಣಾ ।
ಭವಾರಾಧ್ಯಾ ಭವನುತಾ ಭವಸಾಗರತಾರಿಣೀ ॥ 14 ॥

ಭದ್ರಕಾಳೀ ಭದ್ರತನುರ್ಭದ್ರರೂಪಾ ಚ ಭದ್ರಿಕಾ ।
ಭದ್ರರೂಪಾ ಮಹಾಭದ್ರಾ ಸುಭದ್ರಾ ಭದ್ರಪಾಲಿನೀ ॥ 15 ॥

ಸುಭವ್ಯಾ ಭವ್ಯವದನಾ ಸುಮುಖೀ ಸಿದ್ಧಸೇವಿತಾ ।
ಸಿದ್ಧಿದಾ ಸಿದ್ಧಿನಿವಹಾ ಸಿದ್ಧಾ ಸಿದ್ಧನಿಷೇವಿತಾ ॥ 16 ॥

ಶುಭದಾ ಶುಭಗಾ ಶುದ್ಧಾ ಶುದ್ಧಸತ್ತ್ವಾ ಶುಭಾವಹಾ ।
ಶ್ರೇಷ್ಠಾ ದೃಷ್ಟಿಮಯೀ ದೇವೀ ದೃಷ್ಟಿಸಂಹಾರಕಾರಿಣೀ ॥ 17 ॥

ಶರ್ವಾಣೀ ಸರ್ವಗಾ ಸರ್ವಾ ಸರ್ವಮಂಗಳಕಾರಿಣೀ ।
ಶಿವಾ ಶಾಂತಾ ಶಾಂತಿರೂಪಾ ಮೃಡಾನೀ ಮದಾನತುರಾ ॥ 18 ॥

ಇತಿ ತೇ ಕಥಿತಂ ದೇವೀ ಸ್ತೋತ್ರಂ ಪರಮದುರ್ಲಭಮ್ ।
ಗುಹ್ಯಾದ್ಗುಹ್ಯತರಂ ಗೋಪ್ಯಂ ಗೋಪನಿಯಂ ಪ್ರಯತ್ನತಃ ॥ 19 ॥

ಕಿಮತ್ರ ಬಹುನೋಕ್ತೇನ ತ್ವದಗ್ರೇ ಪ್ರಾಣವಲ್ಲಭೇ ।
ಮಾರಣಂ ಮೋಹನಂ ದೇವಿ ಹ್ಯುಚ್ಚಾಟನಮತಃ ಪರಮ್ ॥ 20 ॥

ಸ್ತಂಭನಾದಿಕಕರ್ಮಾಣಿ ಋದ್ಧಯಸ್ಸಿದ್ಧಯೋಽಪಿ ಚ ।
ತ್ರಿಕಾಲಪಠನಾದಸ್ಯ ಸರ್ವೇ ಸಿದ್ಧ್ಯಂತ್ಯಸಂಶಯಃ ॥ 21 ॥

ಮಹೋತ್ತಮಂ ಸ್ತೋತ್ರಮಿದಂ ವರಾನನೇ
ಮಯೇರಿತಂ ನಿತ್ಯಮನನ್ಯಬುದ್ಧಯಃ ।
ಪಠಂತಿ ಯೇ ಭಕ್ತಿಯುತಾ ನರೋತ್ತಮಾ
ಭವೇನ್ನ ತೇಷಾಂ ರಿಪುಭಿಃ ಪರಾಜಯಃ ॥ 22 ॥

ಇತಿ ಶ್ರೀಛಿನ್ನಮಸ್ತಾದೇವ್ಯಷ್ಟೋತ್ತರಶತನಾಮ ಸ್ತೋತ್ರಮ್ ॥

sri chinnamasta ashtottara satanama stotram in kannada

Copy
Give Feedback