Search Results

Search from 23,000+ Stotrams, Mantras & Spiritual Posts

ಕೃತ್ವಾ ನವ ಧೃಢ ಸಂಕಲ್ಪಂ

Kritva Nava Dhrudha Sankalpam in kannada
with lyrics, PDF, meaning, devotional benefits,
chanting guide and complete spiritual content.

kritva nava dhrudha sankalpam in kannada

ಕೃತ್ವಾ ನವದೃಢಸಂಕಲ್ಪಂ
ವಿತರಂತೋ ನವಸಂದೇಶಂ
ಘಟಯಾಮೋ ನವ ಸಂಘಟನಂ
ರಚಯಾಮೋ ನವಮಿತಿಹಾಸಮ್ ॥

ನವಮನ್ವಂತರ ಶಿಲ್ಪೀನಃ
ರಾಷ್ಟ್ರಸಮುನ್ನತಿ ಕಾಂಕ್ಷಿಣಃ
ತ್ಯಾಗಧನಾಃ ಕಾರ್ಯೇಕರತಾಃ
ಕೃತಿನಿಪುಣಾಃ ವಯಮವಿಷಣ್ಣಾಃ ॥ ಕೃತ್ವಾ ॥

ಭೇದಭಾವನಾಂ ನಿರಾಸಯಂತಃ
ದಿನದರಿದ್ರಾನ್ ಸಮುದ್ಧರಂತಃ
ದುಃಖವಿತಪ್ತಾನ್ ಸಮಾಶ್ವಸಂತಃ
ಕೃತಸಂಕಲ್ಪಾನ್ ಸದಾ ಸ್ಮರಂತಃ ॥ ಕೃತ್ವಾ ॥

ಪ್ರಗತಿಪಥಾನ್ನಹಿ ವಿಚಲೇಮ
ಪರಂಪರಾಂ ಸಂರಕ್ಷೇಮ
ಸಮೋತ್ಸಾಹಿನೋ ನಿರುದ್ವೇಗೀನೋ
ನಿತ್ಯ ನಿರಂತರ ಗತಿಶೀಲಾಃ ॥ ಕೃತ್ವಾ ॥

ರಚನ: ಶ್ರೀ ಜನಾರ್ದನ ಹೆಗ್ಡೇ

kritva nava dhrudha sankalpam in kannada

Copy
Give Feedback