Search Results

Search from 23,000+ Stotrams, Mantras & Spiritual Posts

ದತ್ತಾತ್ರೇಯ ಸಿದ್ಧ ಮಂಗಳ ಸ್ತೋತ್ರಂ

Dattatreya Siddha Mangala Stotram in kannada
with lyrics, PDF, meaning, devotional benefits,
chanting guide and complete spiritual content.

dattatreya siddha mangala stotram in kannada

ಶ್ರೀಮದನಂತ ಶ್ರೀವಿಭೂಷಿತ ಅಪ್ಪಲಲಕ್ಷ್ಮೀ ನರಸಿಂಹರಾಜಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ॥ 1 ॥

ಶ್ರೀವಿದ್ಯಾಧರಿ ರಾಧ ಸುರೇಖಾ ಶ್ರೀರಾಖೀಧರ ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ॥ 2 ॥

ಮಾತಾ ಸುಮತೀ ವಾತ್ಸಲ್ಯಾಮೃತ ಪರಿಪೋಷಿತ ಜಯ ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ॥ 3 ॥

ಸತ್ಯ ಋಷೀಶ್ವರ ದುಹಿತಾನಂದನ ಬಾಪನಾರ್ಯನುತ ಶ್ರೀಚರಣಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ॥ 4 ॥

ಸವಿತೃಕಾಠಕಚಯನ ಪುಣ್ಯಫಲ ಭರದ್ವಾಜ ಋಷಿ ಗೋತ್ರ ಸಂಭವ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ॥ 5 ॥

ದೋಚೌಪಾತೀ ದೇವ್ ಲಕ್ಷ್ಮೀ ಘನ ಸಂಖ್ಯಾ ಬೋಧಿತ ಶ್ರೀಚರಣಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ॥ 6 ॥

ಪುಣ್ಯರೂಪಿಣೀ ರಾಜಮಾಂಬಸುತ ಗರ್ಭಪುಣ್ಯಫಲ ಸಂಜಾತಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ॥ 7 ॥

ಸುಮತೀ ನಂದನ ನರಹರಿ ನಂದನ ದತ್ತದೇವ ಪ್ರಭು ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ॥ 8 ॥

ಪೀಠಿಕಾಪುರ ನಿತ್ಯ ವಿಹಾರಾ ಮಧುಮತಿ ದತ್ತಾ ಮಂಗಳರೂಪಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ ॥ 9 ॥

dattatreya siddha mangala stotram in kannada

Copy
Give Feedback