Search Results

Search from 23,000+ Stotrams, Mantras & Spiritual Posts

ಶ್ರೀ ಗುರು ಸ್ತೋತ್ರಂ (ಗುರು ವಂದನಂ)

Sri Guru Stotram Guru Vandanam in kannada
with lyrics, PDF, meaning, devotional benefits,
chanting guide and complete spiritual content.

sri guru stotram guru vandanam in kannada

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ ।
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ॥ 1 ॥

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ ।
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ॥ 2 ॥

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ।
ಗುರುರೇವ ಪರಂಬ್ರಹ್ಮ ತಸ್ಮೈ ಶ್ರೀಗುರವೇ ನಮಃ ॥ 3 ॥

ಸ್ಥಾವರಂ ಜಂಗಮಂ ವ್ಯಾಪ್ತಂ ಯತ್ಕಿಂಚಿತ್ಸಚರಾಚರಮ್ ।
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ॥ 4 ॥

ಚಿನ್ಮಯಂ ವ್ಯಾಪಿಯತ್ಸರ್ವಂ ತ್ರೈಲೋಕ್ಯಂ ಸಚರಾಚರಮ್ ।
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ॥ 5 ॥

ತ್ಸರ್ವಶ್ರುತಿಶಿರೋರತ್ನವಿರಾಜಿತ ಪದಾಂಬುಜಃ ।
ವೇದಾಂತಾಂಬುಜಸೂರ್ಯೋಯಃ ತಸ್ಮೈ ಶ್ರೀಗುರವೇ ನಮಃ ॥ 6 ॥

ಚೈತನ್ಯಃ ಶಾಶ್ವತಃಶಾಂತೋ ವ್ಯೋಮಾತೀತೋ ನಿರಂಜನಃ ।
ಬಿಂದುನಾದ ಕಲಾತೀತಃ ತಸ್ಮೈ ಶ್ರೀಗುರವೇ ನಮಃ ॥ 7 ॥

ಜ್ಞಾನಶಕ್ತಿಸಮಾರೂಢಃ ತತ್ತ್ವಮಾಲಾವಿಭೂಷಿತಃ ।
ಭುಕ್ತಿಮುಕ್ತಿಪ್ರದಾತಾ ಚ ತಸ್ಮೈ ಶ್ರೀಗುರವೇ ನಮಃ ॥ 8 ॥

ಅನೇಕಜನ್ಮಸಂಪ್ರಾಪ್ತ ಕರ್ಮಬಂಧವಿದಾಹಿನೇ ।
ಆತ್ಮಜ್ಞಾನಪ್ರದಾನೇನ ತಸ್ಮೈ ಶ್ರೀಗುರವೇ ನಮಃ ॥ 9 ॥

ಶೋಷಣಂ ಭವಸಿಂಧೋಶ್ಚ ಜ್ಞಾಪಣಂ ಸಾರಸಂಪದಃ ।
ಗುರೋಃ ಪಾದೋದಕಂ ಸಮ್ಯಕ್ ತಸ್ಮೈ ಶ್ರೀಗುರವೇ ನಮಃ ॥ 10 ॥

ನ ಗುರೋರಧಿಕಂ ತತ್ತ್ವಂ ನ ಗುರೋರಧಿಕಂ ತಪಃ ।
ತತ್ತ್ವಜ್ಞಾನಾತ್ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ॥ 11 ॥

ಮನ್ನಾಥಃ ಶ್ರೀಜಗನ್ನಾಥಃ ಮದ್ಗುರುಃ ಶ್ರೀಜಗದ್ಗುರುಃ ।
ಮದಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ॥ 12 ॥

ಗುರುರಾದಿರನಾದಿಶ್ಚ ಗುರುಃ ಪರಮದೈವತಮ್ ।
ಗುರೋಃ ಪರತರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ॥ 13 ॥

ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ಚ ಸಖಾ ತ್ವಮೇವ ।
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವ ॥ 14 ॥

sri guru stotram guru vandanam in kannada

Copy
Give Feedback