Search Results

Search from 23,000+ Stotrams, Mantras & Spiritual Posts

ಶ್ರೀ ಭುವನೆಶ್ವರೀ ಅಷ್ಟೋತ್ತರ ಶತ ನಾಮಾವಳಿಃ

Sri Bhuvaneshwari Ashtottara Sata Namavali in kannada
with lyrics, PDF, meaning, devotional benefits,
chanting guide and complete spiritual content.

sri bhuvaneshwari ashtottara sata namavali in kannada

ಓಂ ಮಹಾಮಾಯಾಯೈ ನಮಃ ।
ಓಂ ಮಹಾವಿದ್ಯಾಯೈ ನಮಃ ।
ಓಂ ಮಹಾಯೋಗಾಯೈ ನಮಃ ।
ಓಂ ಮಹೋತ್ಕಟಾಯೈ ನಮಃ ।
ಓಂ ಮಾಹೇಶ್ವರ್ಯೈ ನಮಃ ।
ಓಂ ಕುಮಾರ್ಯೈ ನಮಃ ।
ಓಂ ಬ್ರಹ್ಮಾಣ್ಯೈ ನಮಃ ।
ಓಂ ಬ್ರಹ್ಮರೂಪಿಣ್ಯೈ ನಮಃ ।
ಓಂ ವಾಗೀಶ್ವರ್ಯೈ ನಮಃ ।
ಓಂ ಯೋಗರೂಪಾಯೈ ನಮಃ । 10 ।

ಓಂ ಯೋಗಿನೀಕೋಟಿಸೇವಿತಾಯೈ ನಮಃ ।
ಓಂ ಜಯಾಯೈ ನಮಃ ।
ಓಂ ವಿಜಯಾಯೈ ನಮಃ ।
ಓಂ ಕೌಮಾರ್ಯೈ ನಮಃ ।
ಓಂ ಸರ್ವಮಂಗಳಾಯೈ ನಮಃ ।
ಓಂ ಹಿಂಗುಳಾಯೈ ನಮಃ ।
ಓಂ ವಿಲಾಸ್ಯೈ ನಮಃ ।
ಓಂ ಜ್ವಾಲಿನ್ಯೈ ನಮಃ ।
ಓಂ ಜ್ವಾಲರೂಪಿಣ್ಯೈ ನಮಃ ।
ಓಂ ಈಶ್ವರ್ಯೈ ನಮಃ । 20 ।

ಓಂ ಕ್ರೂರಸಂಹಾರ್ಯೈ ನಮಃ ।
ಓಂ ಕುಲಮಾರ್ಗಪ್ರದಾಯಿನ್ಯೈ ನಮಃ ।
ಓಂ ವೈಷ್ಣವ್ಯೈ ನಮಃ ।
ಓಂ ಸುಭಗಾಕಾರಾಯೈ ನಮಃ ।
ಓಂ ಸುಕುಲ್ಯಾಯೈ ನಮಃ ।
ಓಂ ಕುಲಪೂಜಿತಾಯೈ ನಮಃ ।
ಓಂ ವಾಮಾಂಗಾಯೈ ನಮಃ ।
ಓಂ ವಾಮಚಾರಾಯೈ ನಮಃ ।
ಓಂ ವಾಮದೇವಪ್ರಿಯಾಯೈ ನಮಃ ।
ಓಂ ಡಾಕಿನ್ಯೈ ನಮಃ । 30 ।

ಓಂ ಯೋಗಿನೀರೂಪಾಯೈ ನಮಃ ।
ಓಂ ಭೂತೇಶ್ಯೈ ನಮಃ ।
ಓಂ ಭೂತನಾಯಿಕಾಯೈ ನಮಃ ।
ಓಂ ಪದ್ಮಾವತ್ಯೈ ನಮಃ ।
ಓಂ ಪದ್ಮನೇತ್ರಾಯೈ ನಮಃ ।
ಓಂ ಪ್ರಬುದ್ಧಾಯೈ ನಮಃ ।
ಓಂ ಸರಸ್ವತ್ಯೈ ನಮಃ ।
ಓಂ ಭೂಚರ್ಯೈ ನಮಃ ।
ಓಂ ಖೇಚರ್ಯೈ ನಮಃ ।
ಓಂ ಮಾಯಾಯೈ ನಮಃ । 40 ।

ಓಂ ಮಾತಂಗ್ಯೈ ನಮಃ ।
ಓಂ ಭುವನೇಶ್ವರ್ಯೈ ನಮಃ ।
ಓಂ ಕಾಂತಾಯೈ ನಮಃ ।
ಓಂ ಪತಿವ್ರತಾಯೈ ನಮಃ ।
ಓಂ ಸಾಕ್ಷ್ಯೈ ನಮಃ ।
ಓಂ ಸುಚಕ್ಷುಷೇ ನಮಃ ।
ಓಂ ಕುಂಡವಾಸಿನ್ಯೈ ನಮಃ ।
ಓಂ ಉಮಾಯೈ ನಮಃ ।
ಓಂ ಕುಮಾರ್ಯೈ ನಮಃ ।
ಓಂ ಲೋಕೇಶ್ಯೈ ನಮಃ । 50 ।

ಓಂ ಸುಕೇಶ್ಯೈ ನಮಃ ।
ಓಂ ಪದ್ಮರಾಗಿಣ್ಯೈ ನಮಃ ।
ಓಂ ಇಂದ್ರಾಣ್ಯೈ ನಮಃ ।
ಓಂ ಬ್ರಹ್ಮಚಂಡಾಲ್ಯೈ ನಮಃ ।
ಓಂ ಚಂಡಿಕಾಯೈ ನಮಃ ।
ಓಂ ವಾಯುವಲ್ಲಭಾಯೈ ನಮಃ ।
ಓಂ ಸರ್ವಧಾತುಮಯ್ಯೈ ನಮಃ ।
ಓಂ ಮೂರ್ತಯೇ ನಮಃ ।
ಓಂ ಜಲರೂಪಾಯೈ ನಮಃ ।
ಓಂ ಜಲೋದರ್ಯೈ ನಮಃ । 60 ।

ಓಂ ಆಕಾಶ್ಯೈ ನಮಃ ।
ಓಂ ರಣಗಾಯೈ ನಮಃ ।
ಓಂ ನೃಕಪಾಲವಿಭೂಷಣಾಯೈ ನಮಃ ।
ಓಂ ನರ್ಮದಾಯೈ ನಮಃ ।
ಓಂ ಮೋಕ್ಷದಾಯೈ ನಮಃ ।
ಓಂ ಧರ್ಮಕಾಮಾರ್ಥದಾಯಿನ್ಯೈ ನಮಃ ।
ಓಂ ಗಾಯತ್ರ್ಯೈ ನಮಃ ।
ಓಂ ಸಾವಿತ್ರ್ಯೈ ನಮಃ ।
ಓಂ ತ್ರಿಸಂಧ್ಯಾಯೈ ನಮಃ ।
ಓಂ ತೀರ್ಥಗಾಮಿನ್ಯೈ ನಮಃ । 70 ।

ಓಂ ಅಷ್ಟಮ್ಯೈ ನಮಃ ।
ಓಂ ನವಮ್ಯೈ ನಮಃ ।
ಓಂ ದಶಮ್ಯೈ ನಮಃ ।
ಓಂ ಏಕಾದಶ್ಯೈ ನಮಃ ।
ಓಂ ಪೌರ್ಣಮಾಸ್ಯೈ ನಮಃ ।
ಓಂ ಕುಹೂರೂಪಾಯೈ ನಮಃ ।
ಓಂ ತಿಥಿಮೂರ್ತಿಸ್ವರೂಪಿಣ್ಯೈ ನಮಃ ।
ಓಂ ಸುರಾರಿನಾಶಕಾರ್ಯೈ ನಮಃ ।
ಓಂ ಉಗ್ರರೂಪಾಯೈ ನಮಃ ।
ಓಂ ವತ್ಸಲಾಯೈ ನಮಃ । 80 ।

ಓಂ ಅನಲಾಯೈ ನಮಃ ।
ಓಂ ಅರ್ಧಮಾತ್ರಾಯೈ ನಮಃ ।
ಓಂ ಅರುಣಾಯೈ ನಮಃ ।
ಓಂ ಪೀತಲೋಚನಾಯೈ ನಮಃ ।
ಓಂ ಲಜ್ಜಾಯೈ ನಮಃ ।
ಓಂ ಸರಸ್ವತ್ಯೈ ನಮಃ ।
ಓಂ ವಿದ್ಯಾಯೈ ನಮಃ ।
ಓಂ ಭವಾನ್ಯೈ ನಮಃ ।
ಓಂ ಪಾಪನಾಶಿನ್ಯೈ ನಮಃ ।
ಓಂ ನಾಗಪಾಶಧರಾಯೈ ನಮಃ । 90 ।

ಓಂ ಮೂರ್ತಯೇ ನಮಃ ।
ಓಂ ಅಗಾಧಾಯೈ ನಮಃ ।
ಓಂ ಧೃತಕುಂಡಲಾಯೈ ನಮಃ ।
ಓಂ ಕ್ಷತ್ರರೂಪಾಯೈ ನಮಃ ।
ಓಂ ಕ್ಷಯಕರ್ಯೈ ನಮಃ ।
ಓಂ ತೇಜಸ್ವಿನ್ಯೈ ನಮಃ ।
ಓಂ ಶುಚಿಸ್ಮಿತಾಯೈ ನಮಃ ।
ಓಂ ಅವ್ಯಕ್ತಾಯೈ ನಮಃ ।
ಓಂ ವ್ಯಕ್ತಲೋಕಾಯೈ ನಮಃ ।
ಓಂ ಶಂಭುರೂಪಾಯೈ ನಮಃ । 100 ।

ಓಂ ಮನಸ್ವಿನ್ಯೈ ನಮಃ ।
ಓಂ ಮಾತಂಗ್ಯೈ ನಮಃ ।
ಓಂ ಮತ್ತಮಾತಂಗ್ಯೈ ನಮಃ ।
ಓಂ ಸದಾಮಹಾದೇವಪ್ರಿಯಾಯೈ ನಮಃ ।
ಓಂ ದೈತ್ಯಘ್ನ್ಯೈ ನಮಃ ।
ಓಂ ವಾರಾಹ್ಯೈ ನಮಃ ।
ಓಂ ಸರ್ವಶಾಸ್ತ್ರಮಯ್ಯೈ ನಮಃ ।
ಓಂ ಶುಭಾಯೈ ನಮಃ । 108 ।

ಇತಿ ಶ್ರೀ ಭುವನೇಶ್ವರ್ಯಷ್ಟೋತ್ತರಶತನಾಮಾವಳಿಃ ।

sri bhuvaneshwari ashtottara sata namavali in kannada

Copy
Give Feedback