Sri Bagalamukhi Shodasopachara Puja in kannada
with lyrics, PDF, meaning, devotional benefits,
chanting guide and complete spiritual content.
ಪುನಃ ಸಂಕಲ್ಪಂ –
ಪೂರ್ವೋಕ್ತ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಶ್ರೀಭಗವತ್ಯಾಃ ಪೀತಾಂಬರಾಯಾಃ ಬಗಲಾಮುಖೀ ದೇವತಾಯಾಃ ಪ್ರಸಾದ ಸಿದ್ಧ್ಯರ್ಥಂ, ನ್ಯಾಯಾಲಯೇ ಅಸ್ಮತ್ ಪಕ್ಷ ವಿಜಯಾರ್ಥಂ, ನಾನಾ ಗ್ರಹೋಪಗ್ರಹ ಪ್ರಯೋಗ ಶಾಂತ್ಯರ್ಥೇ, ದುಷ್ಟರೋಗ ನಿವಾರಣದ್ವಾರಾ ಶೀಘ್ರಮಾರೋಗ್ಯ ಸಿದ್ಧ್ಯರ್ಥಂ ಯಥಾಶಕ್ತಿ ಶ್ರೀಸೂಕ್ತ ವಿಧಾನೇನ ಶ್ರೀಬಗಲಾಮುಖೀ ದೇವಿ ಪೂಜಾಂ ಕರಿಷ್ಯೇ ॥
ಧ್ಯಾನಂ –
ಸೌವರ್ಣಾಸನಸಂಸ್ಥಿತಾಂ ತ್ರಿನಯನಾಂ ಪೀತಾಂಶುಕೋಲ್ಲಾಸಿನೀಂ
ಹೇಮಾಭಾಂಗರುಚಿಂ ಶಶಾಂಕಮುಕುಟಾಂ ಸಚ್ಚಂಪಕಸ್ರಗ್ಯುತಾಂ ।
ಹಸ್ತೈರ್ಮುದ್ಗರಪಾಶಬದ್ಧರಸನಾಂ ಸಂಬಿಭ್ರತೀಂ ಭೂಷಣೈ-
-ರ್ವ್ಯಾಪ್ತಾಂಗೀಂ ಬಗಲಾಮುಖೀಂ ತ್ರಿಜಗತಾಂ ಸಂಸ್ತಂಭಿನೀಂ ಚಿಂತಯೇ ॥ ೧ ॥
ಮಧ್ಯೇ ಸುಧಾಬ್ಧಿಮಣಿಮಂಡಪರತ್ನವೇದ್ಯಾಂ
ಸಿಂಹಾಸನೋಪರಿಗತಾಂ ಪರಿಪೀತವರ್ಣಾಂ ।
ಪೀತಾಂಬರಾಭರಣಮಾಲ್ಯವಿಭೂಷಿತಾಂಗೀಂ
ದೇವೀಂ ಸ್ಮರಾಮಿ ಧೃತಮುದ್ಗರವೈರಿಜಿಹ್ವಾಂ ॥ ೨ ॥
ಜಿಹ್ವಾಗ್ರಮಾದಾಯ ಕರೇಣ ದೇವೀಂ
ವಾಮೇನ ಶತ್ರೂನ್ ಪರಿಪೀಡಯಂತೀಂ ।
ಗದಾಭಿಘಾತೇನ ಚ ದಕ್ಷಿಣೇನ
ಪೀತಾಂಬರಾಢ್ಯಾಂ ದ್ವಿಭುಜಾಂ ನಮಾಮಿ ॥ ೩ ॥
ಓಂ ಶ್ರೀಬಗಲಾಮುಖ್ಯೈ ನಮಃ ಧ್ಯಾಯಾಮಿ । ಧ್ಯಾನಂ ಸಮರ್ಪಯಾಮಿ ।
ಆವಾಹನಂ –
ಹಿರ॑ಣ್ಯವರ್ಣಾಂ॒ ಹರಿ॑ಣೀಂ ಸು॒ವರ್ಣ॑ರಜ॒ತಸ್ರ॑ಜಾಂ ।
ಚಂ॒ದ್ರಾಂ ಹಿ॒ರಣ್ಮ॑ಯೀಂ ಲ॒ಕ್ಷ್ಮೀಂ ಜಾತ॑ವೇದೋ ಮ॒ ಆವ॑ಹ ॥
ಆಗಚ್ಛ ತ್ವಂ ಮಹಾದೇವಿ ಸ್ಥಾನೇ ಚಾಽತ್ರ ಸ್ಥಿರಾ ಭವ ।
ಯಾವತ್ ಪೂಜಾಂ ಕರಿಷ್ಯಾಮಿ ತಾವತ್ ತ್ವಂ ಸನ್ನಿಧೌ ಭವ ॥
ಓಂ ಶ್ರೀಬಗಲಾಮುಖ್ಯೈ ನಮಃ ಆವಾಹಯಾಮಿ ।
ಆಸನಂ –
ತಾಂ ಮ॒ ಆವ॑ಹ॒ ಜಾತ॑ವೇದೋ ಲ॒ಕ್ಷ್ಮೀಮನ॑ಪಗಾ॒ಮಿನೀಂ᳚ ।
ಯಸ್ಯಾಂ॒ ಹಿರ॑ಣ್ಯಂ ವಿಂ॒ದೇಯಂ॒ ಗಾಮಶ್ವಂ॒ ಪುರು॑ಷಾನ॒ಹಂ ॥
ಅನೇಕರತ್ನಸಮ್ಯುಕ್ತಂ ನಾನಾಮಣಿಗಣಾನ್ವಿತಂ ।
ಇದಂ ಹೇಮಮಯಂ ದಿವ್ಯಮಾಸನಂ ಪ್ರತಿಗೃಹ್ಯತಾಂ ॥
ಓಂ ಶ್ರೀಬಗಲಾಮುಖ್ಯೈ ನಮಃ ನವರತ್ನಖಚಿತ ಸುವರ್ಣ ಸಿಂಹಾಸನಂ ಸಮರ್ಪಯಾಮಿ ।
ಪಾದ್ಯಂ –
ಅ॒ಶ್ವ॒ಪೂ॒ರ್ವಾಂ ರ॑ಥಮ॒ಧ್ಯಾಂ ಹ॒ಸ್ತಿನಾ॑ದಪ್ರ॒ಬೋಧಿ॑ನೀಂ ।
ಶ್ರಿಯಂ॑ ದೇ॒ವೀಮುಪ॑ಹ್ವಯೇ॒ ಶ್ರೀರ್ಮಾ॑ದೇ॒ವೀರ್ಜು॑ಷತಾಂ ॥
ಗಂಗಾದಿಸರ್ವತೀರ್ಥೇಭ್ಯ ಆನೀತಂ ತೋಯಮುತ್ತಮಂ ।
ಪಾದ್ಯಾರ್ಥಂ ತೇ ಪ್ರದಾಸ್ಯಾಮಿ ಗೃಹಾಣ ಪರಮೇಶ್ವರಿ ॥
ಓಂ ಶ್ರೀಬಗಲಾಮುಖ್ಯೈ ನಮಃ ಪಾದಯೋ ಪಾದ್ಯಂ ಸಮರ್ಪಯಾಮಿ ।
ಅರ್ಘ್ಯಂ –
ಕಾಂ॒ ಸೋ᳚ಸ್ಮಿ॒ತಾಂ ಹಿರ॑ಣ್ಯಪ್ರಾ॒ಕಾರಾ॑ಮಾ॒ರ್ದ್ರಾಂ ಜ್ವಲಂ॑ತೀಂ ತೃ॒ಪ್ತಾಂ ತ॒ರ್ಪಯಂ॑ತೀಂ ।
ಪ॒ದ್ಮೇ॒ ಸ್ಥಿ॒ತಾಂ ಪ॒ದ್ಮವ॑ರ್ಣಾಂ॒ ತಾಮಿ॒ಹೋಪ॑ಹ್ವಯೇ॒ ಶ್ರಿಯಂ ॥
ಗಂಧಪುಷ್ಪಾಕ್ಷತೈರ್ಯುಕ್ತಮರ್ಘ್ಯಂ ಸಂಪಾದಿತಂ ಮಯಾ ।
ಗೃಹಾಣ ತ್ವಂ ಮಹಾದೇವಿ ಪ್ರಸನ್ನಾ ಭವ ಸರ್ವದಾ ॥
ಓಂ ಶ್ರೀಬಗಲಾಮುಖ್ಯೈ ನಮಃ ಹಸ್ತಯೋಃ ಅರ್ಘ್ಯಂ ಸಮರ್ಪಯಾಮಿ ।
ಆಚಮನೀಯಂ –
ಚಂ॒ದ್ರಾಂ ಪ್ರ॑ಭಾ॒ಸಾಂ ಯ॒ಶಸಾ॒ ಜ್ವಲಂ॑ತೀಂ॒ ಶ್ರಿಯಂ॑ ಲೋ॒ಕೇ ದೇ॒ವಜು॑ಷ್ಟಾಮುದಾ॒ರಾಂ ।
ತಾಂ ಪ॒ದ್ಮಿನೀ॑ಮೀಂ॒ ಶರ॑ಣಮ॒ಹಂ ಪ್ರಪ॑ದ್ಯೇಽಲ॒ಕ್ಷ್ಮೀರ್ಮೇ॑ ನಶ್ಯತಾಂ॒ ತ್ವಾಂ ವೃ॑ಣೇ ॥
ಕರ್ಪೂರೇಣ ಸುಗಂಧೇನ ವಾಸಿತಂ ಸ್ವಾದು ಶೀತಲಂ ।
ತೋಯಮಾಚಮನೀಯಾರ್ಥಂ ಗೃಹಾಣ ಪರಮೇಶ್ವರಿ ॥
ಓಂ ಶ್ರೀಬಗಲಾಮುಖ್ಯೈ ನಮಃ ಮುಖೇ ಆಚಮನೀಯಂ ಸಮರ್ಪಯಾಮಿ ।
ಪಂಚಾಮೃತ ಸ್ನಾನಂ –
ಕ್ಷೀರಂ –
ಕಾಮಧೇನುಸಮುತ್ಪನ್ನಂ ಸರ್ವೇಷಾಂ ಜೀವನಂ ಪರಂ ।
ಪಾವನಂ ಯಜ್ಞಹೇತುಶ್ಚ ಪಯಃ ಸ್ನಾನಾರ್ಥಮರ್ಪಿತಂ ॥
ಓಂ ಶ್ರೀಬಗಲಾಮುಖ್ಯೈ ನಮಃ ಕ್ಷೀರಸ್ನಾನಂ ಸಮರ್ಪಯಾಮಿ ।
ದಧಿ –
ಪಯಸಸ್ತು ಸಮುದ್ಭೂತಂ ಮಧುರಾಮ್ಲಂ ಶಶೀಪ್ರಭಂ ।
ದಧ್ಯಾನೀತಂ ಮಹಾದೇವಿ ಸ್ನಾನಾರ್ಥಂ ಪ್ರತಿಗೃಹ್ಯತಾಂ ॥
ಓಂ ಶ್ರೀಬಗಲಾಮುಖ್ಯೈ ನಮಃ ದಧಿಸ್ನಾನಂ ಸಮರ್ಪಯಾಮಿ ।
ಘೃತಂ –
ನವನೀತಂ ಸಮುತ್ಪನ್ನಂ ಸರ್ವಸಂತೋಷಕಾರಕಂ ।
ಘೃತಂ ತುಭ್ಯಂ ಪ್ರದಾಸ್ಯಾಮಿ ಸ್ನಾನಾರ್ಥಂ ಪ್ರತಿಗೃಹ್ಯತಾಂ ॥
ಓಂ ಶ್ರೀಬಗಲಾಮುಖ್ಯೈ ನಮಃ ಘೃತಸ್ನಾನಂ ಸಮರ್ಪಯಾಮಿ ।
ಮಧು –
ಪುಷ್ಪರೇಣು ಸಮುತ್ಪನ್ನಂ ಸುಸ್ವಾದು ಮಧುರಂ ಮಧು ।
ತೇಜಃ ಪುಷ್ಟಿ ಸಮಾಯುಕ್ತಂ ಸ್ನಾನಾರ್ಥಂ ಪ್ರತಿಗೃಹ್ಯತಾಂ ॥
ಓಂ ಶ್ರೀಬಗಲಾಮುಖ್ಯೈ ನಮಃ ಮಧುಸ್ನಾನಂ ಸಮರ್ಪಯಾಮಿ ।
ಶರ್ಕರಾ –
ಇಕ್ಷುಸಾರಸಮುದ್ಭೂತಂ ಶರ್ಕರಾಂ ಪುಷ್ಟಿದಾಂ ಶುಭಾಂ ।
ಮಲಾಪಹಾರಿಕಾಂ ದಿವ್ಯಾಂ ಸ್ನಾನಾರ್ಥಂ ಪ್ರತಿಗೃಹ್ಯತಾಂ ॥
ಓಂ ಶ್ರೀಬಗಲಾಮುಖ್ಯೈ ನಮಃ ಶರ್ಕರಾಸ್ನಾನಂ ಸಮರ್ಪಯಾಮಿ ।
ಪಯೋ ದಧಿ ಘೃತಂ ಚೈವ ಮಧುಶರ್ಕರ ಸಮ್ಯುತಂ ।
ಪಂಚಾಮೃತಂ ಮಯಾಽಽನೀತಂ ಸ್ನಾನಾರ್ಥಂ ಪ್ರತಿಗೃಹ್ಯತಾಂ ॥
ಓಂ ಶ್ರೀಬಗಲಾಮುಖ್ಯೈ ನಮಃ ಪಂಚಾಮೃತಸ್ನಾನಂ ಸಮರ್ಪಯಾಮಿ ।
ಗಂಧೋದಕ ಸ್ನಾನಂ –
ಮಲಯಾಚಲಸಂಭೂತಂ ಚಂದನಾಗರುಮಿಶ್ರಿತಂ ।
ಸಲಿಲಂ ದೇವದೇವೇಶಿ ಶುದ್ಧಂ ಸ್ನಾನಾಯ ಗೃಹ್ಯತಾಂ ॥
ಓಂ ಶ್ರೀಬಗಲಾಮುಖ್ಯೈ ನಮಃ ಗಂಧೋದಕಸ್ನಾನಂ ಸಮರ್ಪಯಾಮಿ ।
ಶುದ್ಧೋದಕಸ್ನಾನಂ –
ಆ॒ದಿ॒ತ್ಯವ॑ರ್ಣೇ॒ ತಪ॒ಸೋಽಧಿ॑ಜಾ॒ತೋ ವನ॒ಸ್ಪತಿ॒ಸ್ತವ॑ ವೃ॒ಕ್ಷೋಽಥ ಬಿ॒ಲ್ವಃ ।
ತಸ್ಯ॒ ಫಲಾ॑ನಿ॒ ತಪ॒ಸಾ ನು॑ದಂತು ಮಾ॒ಯಾಂತ॑ರಾ॒ಯಾಶ್ಚ॑ ಬಾ॒ಹ್ಯಾ ಅ॑ಲ॒ಕ್ಷ್ಮೀಃ ॥
ಶುದ್ಧಂ ಯತ್ ಸಲಿಲಂ ದಿವ್ಯಂ ಗಂಗಾಜಲ ಸಮಂ ಸ್ಮೃತಂ ।
ಸಮರ್ಪಿತಂ ಮಯಾ ಭಕ್ತ್ಯಾ ಸ್ನಾನಾರ್ಥಂ ಪ್ರತಿಗೃಹ್ಯತಾಂ ॥
ಓಂ ಶ್ರೀಬಗಲಾಮುಖ್ಯೈ ನಮಃ ಶುದ್ಧೋದಕ ಸ್ನಾನಂ ಸಮರ್ಪಯಾಮಿ ।
ಸ್ನಾನಾನಂತರಂ ಆಚಮನೀಯಂ ಸಮರ್ಪಯಾಮಿ ।
ವಸ್ತ್ರಂ –
ಉಪೈ॑ತು॒ ಮಾಂ ದೇ॑ವಸ॒ಖಃ ಕೀ॒ರ್ತಿಶ್ಚ॒ ಮಣಿ॑ನಾ ಸ॒ಹ ।
ಪ್ರಾ॒ದು॒ರ್ಭೂ॒ತೋಽಸ್ಮಿ॑ ರಾಷ್ಟ್ರೇ॒ಽಸ್ಮಿನ್ ಕೀ॒ರ್ತಿಮೃ॑ದ್ಧಿಂ ದ॒ದಾತು॑ ಮೇ ॥
ಪಟ್ಟಯುಗ್ಮಂ ಮಯಾ ದತ್ತಂ ಕಂಚುಕೇನ ಸಮನ್ವಿತಂ ।
ಪರಿಧೇಹಿ ಕೃಪಾಂ ಕೃತ್ವಾ ಮಾತಃ ಶ್ರೀಬಗಲಾಮುಖಿ ॥
ಓಂ ಶ್ರೀಬಗಲಾಮುಖ್ಯೈ ನಮಃ ವಸ್ತ್ರಯುಗ್ಮಂ ಸಮರ್ಪಯಾಮಿ ।
ಯಜ್ಞೋಪವೀತಂ –
ಕ್ಷುತ್ಪಿ॑ಪಾ॒ಸಾಮ॑ಲಾಂ ಜ್ಯೇ॒ಷ್ಠಾಮ॑ಲ॒ಕ್ಷ್ಮೀಂ ನಾ॑ಶಯಾ॒ಮ್ಯಹಂ ।
ಅಭೂ॑ತಿ॒ಮಸ॑ಮೃದ್ಧಿಂ॒ ಚ ಸರ್ವಾಂ॒ ನಿರ್ಣು॑ದ ಮೇ॒ ಗೃಹಾ॑ತ್ ॥
ಸ್ವರ್ಣಸೂತ್ರಮಯಂ ದಿವ್ಯಂ ಬ್ರಹ್ಮಣಾ ನಿರ್ಮಿತಂ ಪುರಾ ।
ಉಪವೀತಂ ಮಯಾ ದತ್ತಂ ಗೃಹಾಣ ಬಗಲಾಮುಖಿ ॥
ಓಂ ಶ್ರೀಬಗಲಾಮುಖ್ಯೈ ನಮಃ ಯಜ್ಞೋಪವೀತಂ ಸಮರ್ಪಯಾಮಿ ।
ಗಂಧಂ –
ಗಂ॒ಧ॒ದ್ವಾ॒ರಾಂ ದು॑ರಾಧ॒ರ್ಷಾಂ॒ ನಿ॒ತ್ಯಪು॑ಷ್ಟಾಂ ಕರೀ॒ಷಿಣೀಂ᳚ ।
ಈ॒ಶ್ವರೀ॑ಗ್ಂ ಸರ್ವ॑ಭೂತಾ॒ನಾಂ॒ ತಾಮಿ॒ಹೋಪ॑ಹ್ವಯೇ॒ ಶ್ರಿಯಂ ॥
ಶ್ರೀಖಂಡಂ ಚಂದನಂ ದಿವ್ಯಂ ಗಂಧಾಢ್ಯಂ ಸುಮನೋಹರಂ ।
ವಿಲೇಪನಂ ಸುರಶ್ರೇಷ್ಠೇ ಚಂದನಂ ಪ್ರತಿಗೃಹ್ಯತಾಂ ॥
ಓಂ ಶ್ರೀಬಗಲಾಮುಖ್ಯೈ ನಮಃ ಶ್ರೀಚಂದನಂ ಸಮರ್ಪಯಾಮಿ ।
ಓಂ ಶ್ರೀಬಗಲಾಮುಖ್ಯೈ ನಮಃ ಹರಿದ್ರಾ ಕುಂಕುಮ ಕಜ್ಜಲ ಕಸ್ತೂರೀ ಗೋರೋಜನಾದಿ ಸುಗಂಧ ದ್ರವ್ಯಾಣಿ ಸಮರ್ಪಯಾಮಿ ।
ಆಭರಣಂ –
ಮನ॑ಸ॒: ಕಾಮ॒ಮಾಕೂ॑ತಿಂ ವಾ॒ಚಃ ಸ॒ತ್ಯಮ॑ಶೀಮಹಿ ।
ಪ॒ಶೂ॒ನಾಂ ರೂ॒ಪಮನ್ನ॑ಸ್ಯ॒ ಮಯಿ॒ ಶ್ರೀಃ ಶ್ರ॑ಯತಾಂ॒ ಯಶ॑: ॥
ಹಾರ ಕಂಕಣ ಕೇಯೂರ ಮೇಖಲಾ ಕುಂಡಲಾದಿಭಿಃ ।
ರತ್ನಾಢ್ಯಂ ಹೀರಕೋಪೇತಂ ಭೂಷಣಂ ಪ್ರತಿಗೃಹ್ಯತಾಂ ॥
ಓಂ ಶ್ರೀಬಗಲಾಮುಖ್ಯೈ ನಮಃ ಸರ್ವಾಭರಣಾನಿ ಸಮರ್ಪಯಾಮಿ ।
ಪುಷ್ಪಾಣಿ –
ಕ॒ರ್ದಮೇ॑ನ ಪ್ರ॑ಜಾಭೂ॒ತಾ॒ ಮ॒ಯಿ॒ ಸಂಭ॑ವ ಕ॒ರ್ದಮ ।
ಶ್ರಿಯಂ॑ ವಾ॒ಸಯ॑ ಮೇ ಕು॒ಲೇ ಮಾ॒ತರಂ॑ ಪದ್ಮ॒ಮಾಲಿ॑ನೀಂ ॥
ಮಂದಾರಪಾರಿಜಾತಾದಿಪಾಟಲಂ ಕೇತಕಾನಿ ಚ ।
ಜಾತೀಚಂಪಕಪುಷ್ಪಾಣಿ ಗೃಹಾಣೇಮಾನಿ ಶೋಭನೇ ॥
ಓಂ ಶ್ರೀಬಗಲಾಮುಖ್ಯೈ ನಮಃ ಪುಷ್ಪಂ ಸಮರ್ಪಯಾಮಿ ।
ಧೂಪಂ –
ಆಪ॑: ಸೃ॒ಜಂತು॑ ಸ್ನಿ॒ಗ್ಧಾ॒ನಿ॒ ಚಿ॒ಕ್ಲೀ॒ತ ವ॑ಸ ಮೇ॒ ಗೃಹೇ ।
ನಿ ಚ॑ ದೇ॒ವೀಂ ಮಾ॒ತರಂ॒ ಶ್ರಿಯಂ॑ ವಾ॒ಸಯ॑ ಮೇ ಕು॒ಲೇ ॥
ವನಸ್ಪತಿರಸೋದ್ಭೂತೋ ಗಂಧಾಢ್ಯೋ ಗಂಧ ಉತ್ತಮಃ ।
ಆಘ್ರೇಯಃ ಸರ್ವದೇವಾನಾಂ ಧೂಪೋಽಯಂ ಪ್ರತಿಗೃಹ್ಯತಾಂ ॥
ಓಂ ಶ್ರೀಬಗಲಾಮುಖ್ಯೈ ನಮಃ ಧೂಪಂ ಆಘ್ರಾಪಯಾಮಿ ।
ದೀಪಂ –
ಆ॒ರ್ದ್ರಾಂ ಪು॒ಷ್ಕರಿ॑ಣೀಂ ಪು॒ಷ್ಟಿಂ॒ ಪಿಂ॒ಗ॒ಲಾಂ ಪ॑ದ್ಮಮಾ॒ಲಿನೀಂ।
ಚಂ॒ದ್ರಾಂ ಹಿ॒ರಣ್ಮ॑ಯೀಂ ಲ॒ಕ್ಷ್ಮೀಂ ಜಾತ॑ವೇದೋ ಮ॒ ಆವ॑ಹ ॥
ಸಾಜ್ಯಂ ಚ ವರ್ತಿ ಸಮ್ಯುಕ್ತಂ ವಹ್ನಿನಾ ಯೋಜಿತಂ ಮಯಾ ।
ದೀಪಂ ಗೃಹಾಣ ದೇವೇಶಿ ತ್ರೈಲೋಕ್ಯತಿಮಿರಾಪಹಂ ॥
ಓಂ ಶ್ರೀಬಗಲಾಮುಖ್ಯೈ ನಮಃ ದೀಪಂ ದರ್ಶಯಾಮಿ ।
ನೈವೇದ್ಯಂ –
ಆ॒ರ್ದ್ರಾಂ ಯ॒: ಕರಿ॑ಣೀಂ ಯ॒ಷ್ಟಿಂ॒ ಸು॒ವ॒ರ್ಣಾಂ ಹೇ॑ಮಮಾ॒ಲಿನೀಂ ।
ಸೂ॒ರ್ಯಾಂ ಹಿ॒ರಣ್ಮ॑ಯೀಂ ಲ॒ಕ್ಷ್ಮೀಂ॒ ಜಾತ॑ವೇದೋ ಮ॒ ಆವಹ ॥
ಅನ್ನಂ ಚತುರ್ವಿಧಂ ಸ್ವಾದುರಸೈಃ ಷಡ್ಭಿಃ ಸಮನ್ವಿತಂ ।
ನೈವೇದ್ಯಂ ಗೃಹ್ಯತಾಂ ದೇವಿ ಭಕ್ತಿಂ ಮೇ ಹ್ಯಚಲಾಂ ಕುರು ॥
ಓಂ ಶ್ರೀಬಗಲಾಮುಖ್ಯೈ ನಮಃ ನೈವೇದ್ಯಂ ಸಮರ್ಪಯಾಮಿ ।
ತಾಂಬೂಲಂ –
ತಾಂ ಮ॒ ಆವ॑ಹ॒ ಜಾತ॑ವೇದೋ ಲ॒ಕ್ಷ್ಮೀಮನ॑ಪಗಾ॒ಮಿನೀಂ᳚ ।
ಯಸ್ಯಾಂ॒ ಹಿ॑ರಣ್ಯಂ॒ ಪ್ರಭೂ॑ತಂ॒ ಗಾವೋ॑ ದಾ॒ಸ್ಯೋಽಶ್ವಾ᳚ನ್ವಿಂ॒ದೇಯಂ॒ ಪುರು॑ಷಾನ॒ಹಂ ॥
ಏಲಾ ಲವಂಗ ಕಸ್ತೂರೀ ಕರ್ಪೂರೈಃ ಪುಷ್ಪವಾಸಿತಂ ।
ವೀಟಿಕಾಂ ಮುಖವಾಸಾರ್ಥಮರ್ಪಯಾಮಿ ಸುರೇಶ್ವರಿ ॥
ಓಂ ಶ್ರೀಬಗಲಾಮುಖ್ಯೈ ನಮಃ ತಾಂಬೂಲಂ ಸಮರ್ಪಯಾಮಿ ।
ನೀರಾಜನಂ –
ಯಃ ಶುಚಿ॒: ಪ್ರಯ॑ತೋ ಭೂ॒ತ್ವಾ ಜು॒ಹುಯಾ᳚ದಾಜ್ಯ॒ ಮನ್ವ॑ಹಂ ।
ಶ್ರಿಯ॑: ಪಂ॒ಚದ॑ಶರ್ಚಂ॒ ಚ ಶ್ರೀ॒ಕಾಮ॑: ಸತ॒ತಂ ಜ॑ಪೇತ್ ॥
ಕದಲೀಗರ್ಭಸಂಭೂತಂ ಕರ್ಪೂರಂ ತು ಪ್ರದೀಪಿತಂ ।
ಆರಾರ್ತಿಕಮಹಂ ಕುರ್ವೇ ಪಶ್ಯ ಮಾಂ ವರದಾ ಭವ ॥
ಓಂ ಶ್ರೀಬಗಲಾಮುಖ್ಯೈ ನಮಃ ಕರ್ಪೂರ ನೀರಾಜನಂ ಸಮರ್ಪಯಾಮಿ ।
ನೀರಾಜನಾನಂತರಂ ಶುದ್ಧಾಚಮನೀಯಂ ಸಮರ್ಪಯಾಮಿ । ನಮಸ್ಕರೋಮಿ ।
ಮಂತ್ರಪುಷ್ಪಂ –
ಓಂ ಶ್ರೀಬಗಲಾಮುಖ್ಯೈ ನಮಃ ಸುವರ್ಣ ದಿವ್ಯ ಮಂತ್ರಪುಷ್ಪಂ ಸಮರ್ಪಯಾಮಿ ।
ಪ್ರದಕ್ಷಿಣ –
ಯಾನಿಕಾನಿ ಚ ಪಾಪಾನಿ ಜನ್ಮಾಂತರಕೃತಾನಿ ಚ
ತಾನಿ ತಾನಿ ಪ್ರಣಶ್ಯಂತಿ ಪ್ರದಕ್ಷಿಣ ಪದೇ ಪದೇ ।
ಪಾಪೋಽಹಂ ಪಾಪಕರ್ಮಾಽಹಂ ಪಾಪಾತ್ಮಾ ಪಾಪಸಂಭವ ।
ತ್ರಾಹಿಮಾಂ ಕೃಪಯಾ ದೇವೀ ಶರಣಾಗತವತ್ಸಲೇ ।
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ।
ತಸ್ಮಾತ್ಕಾರುಣ್ಯ ಭಾವೇನ ರಕ್ಷ ರಕ್ಷ ಸುರೇಶ್ವರೀ ।
ಓಂ ಶ್ರೀಬಗಲಾಮುಖ್ಯೈ ನಮಃ ಆತ್ಮಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ ।
ಸಾಷ್ಟಾಂಗ ನಮಸ್ಕಾರಂ –
ನಮಃ ಸರ್ವಹಿತಾರ್ಥಾಯೈ ಜಗದಾಧಾರ ಹೇತವೇ ।
ಸಾಷ್ಟಾಂಗೋಽಯಂ ಪ್ರಣಾಮಸ್ತು ಪ್ರಯತ್ನೇನ ಮಯಾ ಕೃತಃ ॥
ಓಂ ಶ್ರೀಬಗಲಾಮುಖ್ಯೈ ನಮಃ ಸಾಷ್ಟಾಂಗ ನಮಸ್ಕಾರಾಂ ಸಮರ್ಪಯಾಮಿ ।
ಪ್ರಾರ್ಥನಾ –
ಆರಾಧ್ಯೇ ಜಗದಂಬ ದಿವ್ಯಕವಿಭಿಃ ಸಾಮಾಜಿಕೈಃ ಸ್ತೋತೃಭಿಃ
ಮಾಲ್ಯೈಶ್ಚಂದನಕುಂಕುಮೈಃ ಪರಿಮಲೈರಭ್ಯರ್ಚಿತೇ ಸಾದರಾತ್ ।
ಸಮ್ಯಙ್ ನ್ಯಾಸಿ ಸಮಸ್ತಭೂತನಿವಹೇ ಸೌಭಾಗ್ಯಶೋಭಾಪ್ರದೇ
ಶ್ರೀಮುಗ್ಧೇ ಬಗಲೇ ಪ್ರಸೀದ ವಿಮಲೇ ದುಃಖಾಪಹೇ ಪಾಹಿ ಮಾಂ ॥
ಓಂ ಶ್ರೀಬಗಲಾಮುಖ್ಯೈ ನಮಃ ಪ್ರಾರ್ಥನಾ ನಮಸ್ಕಾರಾನ್ ಸಮರ್ಪಯಾಮಿ ।
ಕ್ಷಮಾಪ್ರಾರ್ಥನಾ –
ಅಪರಾಧ ಸಹಸ್ರಾಣಿ ಕ್ರಿಯಂತೇಽಹರ್ನಿಶಂ ಮಯಾ ।
ದಾಸೋಽಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರೀ ।
ಆವಾಹನಂ ನ ಜಾನಾಮಿ ನ ಜಾನಾಮಿ ವಿಸರ್ಜನಂ ।
ಪೂಜಾವಿಧಿಂ ನ ಜಾನಾಮಿ ಕ್ಷಮಸ್ವ ಪರಮೇಶ್ವರೀ ।
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಮಹೇಶ್ವರೀ ।
ಯತ್ಪೂಜಿತಂ ಮಯಾ ದೇವೀ ಪರಿಪೂರ್ಣಂ ತದಸ್ತುತೇ ।
ಸಮರ್ಪಣಂ –
ಅನಯಾ ಶ್ರೀಸೂಕ್ತ ವಿಧಾನ ಪೂರ್ವಕ ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜಯಾ ಭಗವತೀ ಸರ್ವಾತ್ಮಿಕಾ ಶ್ರೀಬಗಲಾಮುಖೀ ದೇವೀ ಸುಪ್ರೀತಾ ಸುಪ್ರಸನ್ನಾ ವರದಾ ಭವಂತು ॥
ತೀರ್ಥಪ್ರಸಾದ ಗ್ರಹಣಂ –
ಅಕಾಲಮೃತ್ಯಹರಣಂ ಸರ್ವವ್ಯಾಧಿನಿವಾರಣಂ ।
ಸಮಸ್ತಪಾಪಕ್ಷಯಕರಂ ಶ್ರೀಬಗಲಾಮುಖೀ ಪಾದೋದಕಂ ಪಾವನಂ ಶುಭಂ ॥
ಶ್ರೀಬಗಲಾಮುಖ್ಯೈ ನಮಃ ಪ್ರಸಾದಂ ಶಿರಸಾ ಗೃಹ್ಣಾಮಿ ।
ವಿಸರ್ಜನಂ –
ಇದಂ ಪೂಜಾ ಮಯಾ ದೇವಿ ಯಥಾಶಕ್ತ್ಯುಪಪಾದಿತಾಂ ।
ರಕ್ಷಾರ್ಥಂ ತ್ವಂ ಸಮದಾಯ ವ್ರಜಸ್ಥಾನಮನುತ್ತಮಂ ॥
ಓಂ ಶ್ರೀ ಪ್ರತ್ಯಂಗಿರಾ ದೇವತಾಯೈ ನಮಃ ಯಥಾಸ್ಥಾನಮುದ್ವಾಸಯಾಮಿ ।
ಓಂ ಶಾಂತಿಃ ಶಾಂತಿಃ ಶಾಂತಿಃ ॥
Leave a Comment