Search Results

Search from 23,000+ Stotrams, Mantras & Spiritual Posts

ರಾಮಚಂದ್ರಾಯ ಜನಕ (ಮಂಗಳಂ)

Ramachandraya Janaka Mangalam in kannada
with lyrics, PDF, meaning, devotional benefits,
chanting guide and complete spiritual content.

ramachandraya janaka mangalam in kannada

ರಾಮಚಂದ್ರಾಯ ಜನಕರಾಜಜಾ ಮನೋಹರಾಯ
ಮಾಮಕಾಭೀಷ್ಟದಾಯ ಮಹಿತ ಮಂಗಳಮ್ ॥

ಕೋಸಲೇಶಾಯ ಮಂದಹಾಸ ದಾಸಪೋಷಣಾಯ
ವಾಸವಾದಿ ವಿನುತ ಸದ್ವರದ ಮಂಗಳಮ್ ॥ 1 ॥

ಚಾರು ಕುಂಕುಮೋ ಪೇತ ಚಂದನಾದಿ ಚರ್ಚಿತಾಯ
ಹಾರಕಟಕ ಶೋಭಿತಾಯ ಭೂರಿ ಮಂಗಳಮ್ ॥ 2 ॥

ಲಲಿತ ರತ್ನಕುಂಡಲಾಯ ತುಲಸೀವನಮಾಲಿಕಾಯ
ಜಲದ ಸದ್ರುಶ ದೇಹಾಯ ಚಾರು ಮಂಗಳಮ್ ॥ 3 ॥

ದೇವಕೀಪುತ್ರಾಯ ದೇವ ದೇವೋತ್ತಮಾಯ
ಚಾಪ ಜಾತ ಗುರು ವರಾಯ ಭವ್ಯ ಮಂಗಳಮ್ ॥ 4 ॥

ಪುಂಡರೀಕಾಕ್ಷಾಯ ಪೂರ್ಣಚಂದ್ರಾನನಾಯ
ಅಂಡಜಾತವಾಹನಾಯ ಅತುಲ ಮಂಗಳಮ್ ॥ 5 ॥

ವಿಮಲರೂಪಾಯ ವಿವಿಧ ವೇದಾಂತವೇದ್ಯಾಯ
ಸುಜನ ಚಿತ್ತ ಕಾಮಿತಾಯ ಶುಭಗ ಮಂಗಳಮ್ ॥ 6 ॥

ರಾಮದಾಸ ಮೃದುಲ ಹೃದಯ ತಾಮರಸ ನಿವಾಸಾಯ
ಸ್ವಾಮಿ ಭದ್ರಗಿರಿವರಾಯ ಸರ್ವ ಮಂಗಳಮ್ ॥ 7 ॥

ramachandraya janaka mangalam in kannada

Copy
Give Feedback