Search Results

Search from 23,000+ Stotrams, Mantras & Spiritual Posts

ಅನ್ನಮಯ್ಯ ಕೀರ್ತನ ದೇವ ದೇವಂ ಭಜೇ

Annamayya Keerthanas Deva Devam Bhaje in kannada
with lyrics, PDF, meaning, devotional benefits,
chanting guide and complete spiritual content.

annamayya keerthanas deva devam bhaje in kannada

ರಾಗಂ: ಹಂಸಧ್ವನಿ / ಧನ್ನಾಸಿ
22 ಖರಹರಪ್ರಿಯ ಜನ್ಯ
ಆ: ಸ ಗ2 ಮ1 ಪ ನಿ2 ಪ ಸ
ಅವ: ಸ ನಿ2 ಪ ಮ1 ಗ2 ಸ
ತಾಳಂ: ಆದಿ

ಪಲ್ಲವಿ
ದೇವ ದೇವಂ ಭಜೇ ದಿವ್ಯಪ್ರಭಾವಂ ।
ರಾವಣಾಸುರವೈರಿ ರಣಪುಂಗವಂ ॥ (2.5)

ಚರಣಂ 1
ರಾಜವರಶೇಖರಂ ರವಿಕುಲಸುಧಾಕರಂ (2)
ಆಜಾನುಬಾಹು ನೀಲಾಭ್ರಕಾಯಂ । (2)
ರಾಜಾರಿ ಕೋದಂಡ ರಾಜ ದೀಕ್ಷಾಗುರುಂ (2)
ರಾಜೀವಲೋಚನಂ ರಾಮಚಂದ್ರಂ ॥ (2)
ದೇವ ದೇವಂ ಭಜೇ ದಿವ್ಯಪ್ರಭಾವಂ .. (2.5) (ಪ)

ಚರಣಂ 2
ನೀಲಜೀಮೂತ ಸನ್ನಿಭಶರೀರಂ ಘನ (2)
ವಿಶಾಲವಕ್ಷಂ ವಿಮಲ ಜಲಜನಾಭಂ । (2)
ತಾಲಾಹಿನಗಹರಂ ಧರ್ಮಸಂಸ್ಥಾಪನಂ (2)
ಭೂಲಲನಾಧಿಪಂ ಭೋಗಿಶಯನಂ ॥ (2)
ದೇವ ದೇವಂ ಭಜೇ ದಿವ್ಯಪ್ರಭಾವಂ .. (2.5) (ಪ)

ಚರಣಂ 3
ಪಂಕಜಾಸನವಿನುತ ಪರಮನಾರಾಯಣಂ (2)
ಶಂಕರಾರ್ಜಿತ ಜನಕ ಚಾಪದಳನಂ । (2)
ಲಂಕಾ ವಿಶೋಷಣಂ ಲಾಲಿತವಿಭೀಷಣಂ (2)
ವೆಂಕಟೇಶಂ ಸಾಧು ವಿಬುಧ ವಿನುತಂ ॥(2)
ದೇವ ದೇವಂ ಭಜೇ ದಿವ್ಯಪ್ರಭಾವಂ .. (2.5) (ಪ)

annamayya keerthanas deva devam bhaje in kannada

Copy
Give Feedback