Search Results

Search from 23,000+ Stotrams, Mantras & Spiritual Posts

ಶುಕ್ರ ಗ್ರಹ ಪಂಚರತ್ನ ಸ್ತೋತ್ರಂ

Sukra Graha Pancharatna Stotram in kannada
with lyrics, PDF, meaning, devotional benefits,
chanting guide and complete spiritual content.

sukra graha pancharatna stotram in kannada

ಹಿಮಕುಂದ ಮೃಣಾಳಾಭಂ ದೈತ್ಯಾನಾಂ ಪರಮಂ ಗುರುಮ್ ।
ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ॥ 1 ॥

ಶುಕ್ಲಾಂಬರಂ ಶುಕ್ಲ ಮಾಲ್ಯಂ ಶುಕ್ಲ ಗಂಧಾನುಲೇಪನಮ್ ।
ವಜ್ರ ಮಾಣಿಕ್ಯ ಭೂಷಾಢ್ಯಂ ಕಿರೀಟ ಮಕುಟೋಜ್ಜ್ವಲಮ್ ॥ 2 ॥

ಶ್ವೇತಾಂಬರ ಶ್ವೇತವಪುಶ್ಚತುರ್ಭುಜ ಸಮನ್ವಿತಃ ।
ರತ್ನ ಸಿಂಹಾಸನಾರೂಡೋ ರಥಸ್ಥೋರಜತಪ್ರಭಃ ॥ 3 ॥

ಭೃಗುರ್ಭೋಗಕರೋ ಭೂಮೀಸುರಪಾಲನ ತತ್ಪರಃ ।
ಸರ್ವೈಶ್ವರ್ಯ ಪ್ರದ ಸ್ವರ್ವಗೀರ್ವಾಣ ಗಣಸನ್ನುತಃ ॥ 4 ॥

ದಂಡಹಸ್ತಂಚ ವರದಾಂ ಭಾನುಜ್ವಾಲಾಂಗ ಶೋಭಿತಮ್ ।
ಅಕ್ಷಮಾಲಾ ಕಮಂಡಲಂ ದೇವಂ ತಂ ಭಾರ್ಗವಂ ಪ್ರಣಮಾಮ್ಯಹಮ್ ॥ 5 ॥

sukra graha pancharatna stotram in kannada

Copy
Give Feedback