Search Results

Search from 23,000+ Stotrams, Mantras & Spiritual Posts

ಶ್ರೀ ಮಾರ್ತಾಂಡ ಸ್ತೋತ್ರಂ

Sri Martanda Stotram in kannada
with lyrics, PDF, meaning, devotional benefits,
chanting guide and complete spiritual content.

sri martanda stotram in kannada

ಗಾಢಾಂಧಕಾರಹರಣಾಯ ಜಗದ್ಧಿತಾಯ
ಜ್ಯೋತಿರ್ಮಯಾಯ ಪರಮೇಶ್ವರಲೋಚನಾಯ ।
ಮಂದೇಹದೈತ್ಯಭುಜಗರ್ವವಿಭಂಜನಾಯ
ಸೂರ್ಯಾಯ ತೀವ್ರಕಿರಣಾಯ ನಮೋ ನಮಸ್ತೇ ॥ 1 ॥

ಛಾಯಾಪ್ರಿಯಾಯ ಮಣಿಕುಂಡಲಮಂಡಿತಾಯ
ಸುರೋತ್ತಮಾಯ ಸರಸೀರುಹಬಾಂಧವಾಯ ।
ಸೌವರ್ಣರತ್ನಮಕುಟಾಯ ವಿಕರ್ತನಾಯ
ಸೂರ್ಯಾಯ ತೀವ್ರಕಿರಣಾಯ ನಮೋ ನಮಸ್ತೇ ॥ 2 ॥

ಸಂಜ್ಞಾವಧೂಹೃದಯಪಂಕಜಷಟ್ಪದಾಯ
ಗೌರೀಶಪಂಕಜಭವಾಚ್ಯುತವಿಗ್ರಹಾಯ ।
ಲೋಕೇಕ್ಷಣಾಯ ತಪನಾಯ ದಿವಾಕರಾಯ
ಸೂರ್ಯಾಯ ತೀವ್ರಕಿರಣಾಯ ನಮೋ ನಮಸ್ತೇ ॥ 3 ॥

ಸಪ್ತಾಶ್ವಬದ್ಧಶಕಟಾಯ ಗ್ರಹಾಧಿಪಾಯ
ರಕ್ತಾಂಬರಾಯ ಶರಣಾಗತವತ್ಸಲಾಯ ।
ಜಾಂಬೂನದಾಂಬುಜಕರಾಯ ದಿನೇಶ್ವರಾಯ
ಸೂರ್ಯಾಯ ತೀವ್ರಕಿರಣಾಯ ನಮೋ ನಮಸ್ತೇ ॥ 4 ॥

ಆಮ್ನಾಯಭಾರಭರಣಾಯ ಜಲಪ್ರದಾಯ
ತೋಯಾಪಹಾಯ ಕರುಣಾಮೃತಸಾಗರಾಯ ।
ನಾರಾಯಣಾಯ ವಿವಿಧಾಮರವಂದಿತಾಯ
ಸೂರ್ಯಾಯ ತೀವ್ರಕಿರಣಾಯ ನಮೋ ನಮಸ್ತೇ ॥ 5 ॥

ಇತಿ ಶ್ರೀ ಮಾರ್ತಾಂಡ ಸ್ತೋತ್ರಮ್ ॥

sri martanda stotram in kannada

Copy
Give Feedback