Search Results

Search from 23,000+ Stotrams, Mantras & Spiritual Posts

೧ (ರುದ್ರಯಾಮಲೇ)

Sri Bagalamukhi Ashtottara Shatanamavali 1 Rudrayamale in kannada
with lyrics, PDF, meaning, devotional benefits,
chanting guide and complete spiritual content.

ಓಂ ಬ್ರಹ್ಮಾಸ್ತ್ರರೂಪಿಣ್ಯೈ ನಮಃ |
ಓಂ ದೇವ್ಯೈ ನಮಃ |
ಓಂ ಮಾತ್ರೇ ನಮಃ |
ಓಂ ಶ್ರೀಬಗಳಾಮುಖ್ಯೈ ನಮಃ |
ಓಂ ಚಿಚ್ಛಕ್ತ್ಯೈ ನಮಃ |
ಓಂ ಜ್ಞಾನರೂಪಾಯೈ ನಮಃ |
ಓಂ ಬ್ರಹ್ಮಾನಂದಪ್ರದಾಯಿನ್ಯೈ ನಮಃ |
ಓಂ ಮಹಾವಿದ್ಯಾಯೈ ನಮಃ |
ಓಂ ಮಹಾಲಕ್ಷ್ಮ್ಯೈ ನಮಃ | ೯

ಓಂ ಶ್ರೀಮತ್ತ್ರಿಪುರಸುಂದರ್ಯೈ ನಮಃ |
ಓಂ ಭುವನೇಶ್ಯೈ ನಮಃ |
ಓಂ ಜಗನ್ಮಾತ್ರೇ ನಮಃ |
ಓಂ ಪಾರ್ವತ್ಯೈ ನಮಃ |
ಓಂ ಸರ್ವಮಂಗಳಾಯೈ ನಮಃ |
ಓಂ ಲಲಿತಾಯೈ ನಮಃ |
ಓಂ ಭೈರವ್ಯೈ ನಮಃ |
ಓಂ ಶಾಂತಾಯೈ ನಮಃ |
ಓಂ ಅನ್ನಪೂರ್ಣಾಯೈ ನಮಃ | ೧೮

ಓಂ ಕುಲೇಶ್ವರ್ಯೈ ನಮಃ |
ಓಂ ವಾರಾಹ್ಯೈ ನಮಃ |
ಓಂ ಛಿನ್ನಮಸ್ತಾಯೈ ನಮಃ |
ಓಂ ತಾರಾಯೈ ನಮಃ |
ಓಂ ಕಾಳ್ಯೈ ನಮಃ |
ಓಂ ಸರಸ್ವತ್ಯೈ ನಮಃ |
ಓಂ ಜಗತ್ಪೂಜ್ಯಾಯೈ ನಮಃ |
ಓಂ ಮಹಾಮಾಯಾಯೈ ನಮಃ |
ಓಂ ಕಾಮೇಶ್ಯೈ ನಮಃ | ೨೭

ಓಂ ಭಗಮಾಲಿನ್ಯೈ ನಮಃ |
ಓಂ ದಕ್ಷಪುತ್ರ್ಯೈ ನಮಃ |
ಓಂ ಶಿವಾಂಕಸ್ಥಾಯೈ ನಮಃ |
ಓಂ ಶಿವರೂಪಾಯೈ ನಮಃ |
ಓಂ ಶಿವಪ್ರಿಯಾಯೈ ನಮಃ |
ಓಂ ಸರ್ವಸಂಪತ್ಕರೀದೇವ್ಯೈ ನಮಃ |
ಓಂ ಸರ್ವಲೋಕವಶಂಕರ್ಯೈ ನಮಃ |
ಓಂ ವೇದವಿದ್ಯಾಯೈ ನಮಃ |
ಓಂ ಮಹಾಪೂಜ್ಯಾಯೈ ನಮಃ | ೩೬

ಓಂ ಭಕ್ತಾದ್ವೇಷ್ಯೈ ನಮಃ |
ಓಂ ಭಯಂಕರ್ಯೈ ನಮಃ |
ಓಂ ಸ್ತಂಭರೂಪಾಯೈ ನಮಃ |
ಓಂ ಸ್ತಂಭಿನ್ಯೈ ನಮಃ |
ಓಂ ದುಷ್ಟಸ್ತಂಭನಕಾರಿಣ್ಯೈ ನಮಃ |
ಓಂ ಭಕ್ತಪ್ರಿಯಾಯೈ ನಮಃ |
ಓಂ ಮಹಾಭೋಗಾಯೈ ನಮಃ |
ಓಂ ಶ್ರೀವಿದ್ಯಾಯೈ ನಮಃ |
ಓಂ ಲಲಿತಾಂಬಿಕಾಯೈ ನಮಃ | ೪೫

ಓಂ ಮೈನಾಪುತ್ರ್ಯೈ ನಮಃ |
ಓಂ ಶಿವಾನಂದಾಯೈ ನಮಃ |
ಓಂ ಮಾತಂಗ್ಯೈ ನಮಃ |
ಓಂ ಭುವನೇಶ್ವರ್ಯೈ ನಮಃ |
ಓಂ ನಾರಸಿಂಹ್ಯೈ ನಮಃ |
ಓಂ ನರೇಂದ್ರಾಯೈ ನಮಃ |
ಓಂ ನೃಪಾರಾಧ್ಯಾಯೈ ನಮಃ |
ಓಂ ನರೋತ್ತಮಾಯೈ ನಮಃ |
ಓಂ ನಾಗಿನ್ಯೈ ನಮಃ | ೫೪

ಓಂ ನಾಗಪುತ್ರ್ಯೈ ನಮಃ |
ಓಂ ನಗರಾಜಸುತಾಯೈ ನಮಃ |
ಓಂ ಉಮಾಯೈ ನಮಃ |
ಓಂ ಪೀತಾಂಬಾಯೈ ನಮಃ |
ಓಂ ಪೀತಪುಷ್ಪಾಯೈ ನಮಃ |
ಓಂ ಪೀತವಸ್ತ್ರಪ್ರಿಯಾಯೈ ನಮಃ |
ಓಂ ಶುಭಾಯೈ ನಮಃ |
ಓಂ ಪೀತಗಂಧಪ್ರಿಯಾಯೈ ನಮಃ |
ಓಂ ರಾಮಾಯೈ ನಮಃ | ೬೩

ಓಂ ಪೀತರತ್ನಾರ್ಚಿತಾಯೈ ನಮಃ |
ಓಂ ಶಿವಾಯೈ ನಮಃ |
ಓಂ ಅರ್ಧಚಂದ್ರಧರೀದೇವ್ಯೈ ನಮಃ |
ಓಂ ಗದಾಮುದ್ಗರಧಾರಿಣ್ಯೈ ನಮಃ |
ಓಂ ಸಾವಿತ್ರ್ಯೈ ನಮಃ |
ಓಂ ತ್ರಿಪದಾಯೈ ನಮಃ |
ಓಂ ಶುದ್ಧಾಯೈ ನಮಃ |
ಓಂ ಸದ್ಯೋರಾಗವಿವರ್ಧಿನ್ಯೈ ನಮಃ |
ಓಂ ವಿಷ್ಣುರೂಪಾಯೈ ನಮಃ | ೭೨

ಓಂ ಜಗನ್ಮೋಹಾಯೈ ನಮಃ |
ಓಂ ಬ್ರಹ್ಮರೂಪಾಯೈ ನಮಃ |
ಓಂ ಹರಿಪ್ರಿಯಾಯೈ ನಮಃ |
ಓಂ ರುದ್ರರೂಪಾಯೈ ನಮಃ |
ಓಂ ರುದ್ರಶಕ್ತ್ಯೈ ನಮಃ |
ಓಂ ಚಿನ್ಮಯ್ಯೈ ನಮಃ |
ಓಂ ಭಕ್ತವತ್ಸಲಾಯೈ ನಮಃ |
ಓಂ ಲೋಕಮಾತ್ರೇ ನಮಃ |
ಓಂ ಶಿವಾಯೈ ನಮಃ | ೮೧

ಓಂ ಸಂಧ್ಯಾಯೈ ನಮಃ |
ಓಂ ಶಿವಪೂಜನತತ್ಪರಾಯೈ ನಮಃ |
ಓಂ ಧನಾಧ್ಯಕ್ಷಾಯೈ ನಮಃ |
ಓಂ ಧನೇಶ್ಯೈ ನಮಃ |
ಓಂ ಧರ್ಮದಾಯೈ ನಮಃ |
ಓಂ ಧನದಾಯೈ ನಮಃ |
ಓಂ ಧನಾಯೈ ನಮಃ |
ಓಂ ಚಂಡದರ್ಪಹರೀದೇವ್ಯೈ ನಮಃ |
ಓಂ ಶುಂಭಾಸುರನಿಬರ್ಹಿಣ್ಯೈ ನಮಃ | ೯೦

ಓಂ ರಾಜರಾಜೇಶ್ವರೀದೇವ್ಯೈ ನಮಃ |
ಓಂ ಮಹಿಷಾಸುರಮರ್ದಿನ್ಯೈ ನಮಃ |
ಓಂ ಮಧುಕೈಟಭಹಂತ್ರ್ಯೈ ನಮಃ |
ಓಂ ರಕ್ತಬೀಜವಿನಾಶಿನ್ಯೈ ನಮಃ |
ಓಂ ಧೂಮ್ರಾಕ್ಷದೈತ್ಯಹಂತ್ರ್ಯೈ ನಮಃ |
ಓಂ ಭಂಡಾಸುರವಿನಾಶಿನ್ಯೈ ನಮಃ |
ಓಂ ರೇಣುಪುತ್ರ್ಯೈ ನಮಃ |
ಓಂ ಮಹಾಮಾಯಾಯೈ ನಮಃ |
ಓಂ ಭ್ರಾಮರ್ಯೈ ನಮಃ | ೯೯

ಓಂ ಭ್ರಮರಾಂಬಿಕಾಯೈ ನಮಃ |
ಓಂ ಜ್ವಾಲಾಮುಖ್ಯೈ ನಮಃ |
ಓಂ ಭದ್ರಕಾಳ್ಯೈ ನಮಃ |
ಓಂ ಶತ್ರುನಾಶಿನ್ಯೈ ನಮಃ |
ಓಂ ಇಂದ್ರಾಣ್ಯೈ ನಮಃ |
ಓಂ ಇಂದ್ರಪೂಜ್ಯಾಯೈ ನಮಃ |
ಓಂ ಗುಹಮಾತ್ರೇ ನಮಃ |
ಓಂ ಗುಣೇಶ್ವರ್ಯೈ ನಮಃ |
ಓಂ ವಜ್ರಪಾಶಧರಾ ದೇವ್ಯೈ ನಮಃ | ೧೦೮

ಓಂ ಜಿಹ್ವಾಧಾರಿಣ್ಯೈ ನಮಃ |
ಓಂ ಮುದ್ಗರಧಾರಿಣ್ಯೈ ನಮಃ |
ಓಂ ಭಕ್ತಾನಂದಕರೀ ದೇವ್ಯೈ ನಮಃ |
ಓಂ ಬಗಳಾಪರಮೇಶ್ವರ್ಯೈ ನಮಃ | ೧೧೨

ಇತಿ ಶ್ರೀ ಬಗಳಾ ಅಷ್ಟೋತ್ತರಶತನಾಮಾವಳೀ ||

Copy
Give Feedback