Search Results

Search from 23,000+ Stotrams, Mantras & Spiritual Posts

ಶ್ರೀ ರಾಮಾಷ್ಟೋತ್ತರ ಶತ ನಾಮ ಸ್ತೋತ್ರಂ

Sree Ramaashtottara Sata Nama Stotram in kannada
with lyrics, PDF, meaning, devotional benefits,
chanting guide and complete spiritual content.

sree ramaashtottara sata nama stotram in kannada

॥ ಶ್ರೀ ರಾಮ ಅಷ್ಟೋತ್ತರ ಶತನಾಮಸ್ತೋತ್ರಮ್ ॥

ಶ್ರೀರಾಮೋ ರಾಮಭದ್ರಶ್ಚ ರಾಮಚಂದ್ರಶ್ಚ ಶಾಶ್ವತಃ ।
ರಾಜೀವಲೋಚನಃ ಶ್ರೀಮಾನ್ ರಾಜೇಂದ್ರೋ ರಘುಪುಂಗವಃ ॥ 1 ॥

ಜಾನಕೀವಲ್ಲಭೋ ಜೈತ್ರೋ ಜಿತಾಮಿತ್ರೋ ಜನಾರ್ದನಃ ।
ವಿಶ್ವಾಮಿತ್ರಪ್ರಿಯೋ ದಾಂತಃ ಶರಣತ್ರಾಣತತ್ಪರಃ ॥ 2 ॥

ವಾಲಿಪ್ರಮಥನೋ ವಾಗ್ಮೀ ಸತ್ಯವಾಕ್ ಸತ್ಯವಿಕ್ರಮಃ ।
ಸತ್ಯವ್ರತೋ ವ್ರತಧರಃ ಸದಾ ಹನುಮದಾಶ್ರಿತ: ॥ 3 ॥

ಕಽಉಸಲ್ಯೇಯಃ ಖರಧ್ವಂಸೀ ವಿರಾಧವಧಪಂಡಿತಃ ।
ವಿಭೀಷಣಪರಿತ್ರಾತಾ ಹರಕೋದಂಡಖಂಡನಃ ॥ 4 ॥

ಸಪ್ತತಾಲಪ್ರಭೇತ್ತಾ ಚ ದಶಗ್ರೀವಶಿರೋಹರಃ ।
ಜಾಮದಗ್ವ್ಯಮಹಾದರ್ಪದಲನಸ್ತಾಟಕಾಂತಕಃ ॥ 5 ॥

ವೇದಾಂತಸಾರೋ ವೇದಾತ್ಮಾ ಭವರೋಗಸ್ಯ ಭೇಷಜಮ್ ।
ದೂಷಣತ್ರಿಶಿರೋಹಂತಾ ತ್ರಿಮೂರ್ತಿಸ್ತ್ರಿಗುಣಾತ್ಮಕಃ ॥ 6 ॥

ತ್ರಿವಿಕ್ರಮಸ್ತ್ರಿಲೋಕಾತ್ಮಾ ಪುಣ್ಯಚಾರಿತ್ರಕೀರ್ತನಃ ।
ತ್ರಿಲೋಕರಕ್ಷಕೋ ಧನ್ವೀ ದಂಡಕಾರಣ್ಯಕರ್ಷಣಃ ॥ 7 ॥

ಅಹಲ್ಯಾಶಾಪಶಮನಃ ಪಿತೃಭಕ್ತೋ ವರಪ್ರದಃ ।
ಜಿತೇಂದ್ರಿಯೋ ಜಿತಕ್ರೋಧೋ ಜಿತಾವದ್ಯೋ ಜಗದ್ಗುರುಃ ॥ 8 ॥

ಋಕ್ಷವಾನರಸಂಘಾತೀ ಚಿತ್ರಕೂಟಸಮಾಶ್ರಯಃ ।
ಜಯಂತತ್ರಾಣವರದಃ ಸುಮಿತ್ರಾಪುತ್ರಸೇವಿತಃ ॥ 9 ॥

ಸರ್ವದೇವಾಧಿದೇವಶ್ಚಮೃತವಾನರಜೀವನಃ ।
ಮಾಯಾಮಾರೀಚಹಂತಾ ಚ ಮಹಾದೇವೋ ಮಹಾಭುಜಃ ॥ 10 ॥

ಸರ್ವದೇವಸ್ತುತಃ ಸಽಉಮ್ಯೋ ಬ್ರಹ್ಮಣ್ಯೋ ಮುನಿಸಂಸ್ತುತಃ ।
ಮಹಾಯೋಗೀ ಮಹೋದಾರಃ ಸುಗ್ರೀವೇಪ್ಸಿತರಾಜ್ಯದಃ ॥ 11 ॥

ಸರ್ವಪುಣ್ಯಾಧಿಕಫಲಃ ಸ್ಮೃತಸರ್ವಾಘನಾಶನಃ ।
ಆದಿಪುರುಷಃ ಪರಮಪುರುಷೋ ಮಹಾಪುರುಷ ಏವ ಚ ॥ 12 ॥

ಪುಣ್ಯೋದಯೋ ದಯಾಸಾರಃ ಪುರಾಣಪುರುಷೋತ್ತಮಃ ।
ಸ್ಮಿತವಕ್ತ್ರೋ ಮಿತಾಭಾಷೀ ಪೂರ್ವಭಾಷೀ ಚ ರಾಘವಃ ॥ 13 ॥

ಅನಂತಗುಣಗಂಭೀರೋ ಧೀರೋದಾತ್ತಗುಣೋತ್ತಮಃ ।
ಮಾಯಾಮಾನುಷಚಾರಿತ್ರೋ ಮಹಾದೇವಾದಿಪೂಜಿತಃ ॥ 14 ॥

ಸೇತುಕೃಜ್ಜಿತವಾರಾಶಿಃ ಸರ್ವತೀರ್ಥಮಯೋ ಹರಿಃ ।
ಶ್ಯಾಮಾಂಗಃ ಸುಂದರಃ ಶೂರಃ ಪೀತವಾಸಾ ಧನುರ್ಧರಃ ॥ 15 ॥

ಸರ್ವಯಜ್ಞಾಧಿಪೋ ಯಜ್ವಾ ಜರಾಮರಣವರ್ಜಿತಃ ।
ವಿಭೀಷಣಪ್ರತಿಷ್ಠಾತಾ ಸರ್ವಾಪಗುಣವರ್ಜಿತಃ ॥ 16 ॥

ಪರಮಾತ್ಮಾ ಪರಂ ಬ್ರಹ್ಮ ಸಚ್ಚಿದಾನಂದವಿಗ್ರಹಃ ।
ಪರಂಜ್ಯೋತಿಃ ಪರಂಧಾಮ ಪರಾಕಾಶಃ ಪರಾತ್ಪರಃ ।
ಪರೇಶಃ ಪಾರಗಃ ಪಾರಃ ಸರ್ವದೇವಾತ್ಮಕಃ ಪರಃ ॥ 17 ॥

ಶ್ರೀರಾಮಾಷ್ಟೋತ್ತರಶತಂ ಭವತಾಪನಿವಾರಕಮ್ ।
ಸಂಪತ್ಕರಂ ತ್ರಿಸಂಧ್ಯಾಸು ಪಠತಾಂ ಭಕ್ತಿಪೂರ್ವಕಮ್ ॥ 18 ॥

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ।
ರಘುನಾಥಾಯ ನಾಥಾಯ ಸೀತಾಯಾಃಪತಯೇ ನಮಃ ॥ 19 ॥

॥ ಇತಿ ಶ್ರೀಸ್ಕಂದಪುಱಾಣೇ ಶ್ರೀರಾಮ ಅಷ್ಟೋತ್ತರ ಶತನಾಮಸ್ತೋತ್ರಮ್ ॥

sree ramaashtottara sata nama stotram in kannada

Copy
Give Feedback