Search Results

Search from 23,000+ Stotrams, Mantras & Spiritual Posts

ಶ್ರೀ ಮಹಾತ್ರಿಪುರಸುಂದರೀ ಷಟ್ಕಂ

Maha Tripura Sundari Shatkam in kannada
with lyrics, PDF, meaning, devotional benefits,
chanting guide and complete spiritual content.

ಮನೋಜ್ಞಮಣಿಕುಂಡಲಾಂ ಮಹಿತಚಕ್ರರಾಜಾಲಯಾಂ
ಮನೋಽಂಬುಜವಿಹಾರಿಣೀಂ ಪರಶಿವಸ್ಯ ವಾಮಾಂಕಗಾಮ್ |
ಮಹಾಹರಿಮುಖಾಮರಪ್ರಣತಪಾದಪಂಕೇರುಹಾಂ
ಮಹಾತ್ರಿಪುರಸುಂದರೀಂ ಮನಸಿ ಭಾವಯೇ ಸಂತತಮ್ || ೧ ||

ಮತಂಗಮುನಿಪೂಜಿತಾಂ ಮಥಿತಪಾಪಸಂಘಾಂ ಜವಾ-
-ನ್ಮದಾರುಣಿತಲೋಚನಾಂ ಮದಮುಖಾರಿನಿರ್ವಾಪಿಣೀಮ್ |
ಮನಃಸು ಯಮಿನಾಂ ಸದಾ ಸ್ಥಿತಿವಿಹಾರಿಣೀಂ ಮೋದತೋ
ಮಹಾತ್ರಿಪುರಸುಂದರೀಂ ಮನಸಿ ಭಾವಯೇ ಸಂತತಮ್ || ೨ ||

ವಿಚಿತ್ರಕವಿತಾಪ್ರದಾಂ ನತತತೇರ್ವಿಲಂಬಂ ವಿನಾ
ವಿಧೀಂದ್ರಹರಿವಂದಿತಾಂ ವಿಧಿನಿಷೇಧಸಕ್ತಾರ್ಚಿತಾಮ್ |
ವಿನಾಯಕವಿಭಾವಸೂದ್ಭವವಿಭಾಸಿಪಾರ್ಶ್ವದ್ವಯಾಂ
ಮಹಾತ್ರಿಪುರಸುಂದರೀಂ ಮನಸಿ ಭಾವಯೇ ಸಂತತಮ್ || ೩ ||

ವಿನಿಂದಿತವಿಭಾವರೀವಿಟಸಹಸ್ರಗರ್ವಾನನಾಂ
ವಿನಿರ್ಮಿತಜಗತ್ತ್ರಯೀಂ ವಿಧುಸಮಾನಮಂದಸ್ಮಿತಾಮ್ |
ವಿಬೋಧನಪಟೀಯಸೀಂ ವಿನತಸಂತತೇಃ ಸತ್ವರಂ
ಮಹಾತ್ರಿಪುರಸುಂದರೀಂ ಮನಸಿ ಭಾವಯೇ ಸಂತತಮ್ || ೪ ||

ವಿಮಾನಚರಮಾನಿನೀವಿಹಿತಪಾದಸೇವಾಂ ಮುದಾ
ವಿಶಾಲನಯನಾಂಬುಜಾಂ ವಿಧೃತಚಾಪಪಾಶಾಂಕುಶಾಮ್ |
ವಿಶುದ್ಧಿಸರಸೀರುಹೇ ಕೃತನಿಜಾಸನಾಂ ಸರ್ವದಾ
ಮಹಾತ್ರಿಪುರಸುಂದರೀಂ ಮನಸಿ ಭಾವಯೇ ಸಂತತಮ್ || ೫ ||

ವಿರಾಗಿಜನಸೇವಿತಾಂ ವಿಮಲಬುದ್ಧಿಸಂದಾಯಿನೀಂ
ವಿರಾಧರಿಪುಪೂಜಿತಾಂ ವಿವಿಧರತ್ನಭೂಷೋಜ್ಜ್ವಲಾಮ್ |
ವಿರಿಂಚಿಹರಿಸುಂದರೀಕಲಿತಚಾಮರಾವೀಜನಾಂ
ಮಹಾತ್ರಿಪುರಸುಂದರೀಂ ಮನಸಿ ಭಾವಯೇ ಸಂತತಮ್ || ೬ ||

ಇತಿ ಶೃಂಗೇರಿ ಶ್ರೀಜಗದ್ಗುರು ಶ್ರೀಸಚ್ಚಿದಾನಂದಶಿವಾಭಿನವನೃಸಿಂಹ ಭಾರತೀಸ್ವಾಮಿಭಿಃ ವಿರಚಿತಂ ಶ್ರೀ ಮಹಾತ್ರಿಪುರಸುಂದರೀ ಷಟ್ಕಮ್ |

Copy
Give Feedback