Kasi Vishwanathashtakam in kannada
with lyrics, PDF, meaning, devotional benefits,
chanting guide and complete spiritual content.
kasi vishwanathashtakam in kannada
ಗಂಗಾ ತರಂಗ ರಮಣೀಯ ಜಟಾ ಕಲಾಪಂ
ಗೌರೀ ನಿರಂತರ ವಿಭೂಷಿತ ವಾಮ ಭಾಗಂ
ನಾರಾಯಣ ಪ್ರಿಯಮನಂಗ ಮದಾಪಹಾರಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 1 ॥
ವಾಚಾಮಗೋಚರಮನೇಕ ಗುಣ ಸ್ವರೂಪಂ
ವಾಗೀಶ ವಿಷ್ಣು ಸುರ ಸೇವಿತ ಪಾದ ಪದ್ಮಂ
ವಾಮೇಣ ವಿಗ್ರಹ ವರೇನ ಕಲತ್ರವಂತಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 2 ॥
ಭೂತಾದಿಪಂ ಭುಜಗ ಭೂಷಣ ಭೂಷಿತಾಂಗಂ
ವ್ಯಾಘ್ರಾಂಜಿನಾಂ ಬರಧರಂ, ಜಟಿಲಂ, ತ್ರಿನೇತ್ರಂ
ಪಾಶಾಂಕುಶಾಭಯ ವರಪ್ರದ ಶೂಲಪಾಣಿಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 3 ॥
ಸೀತಾಂಶು ಶೋಭಿತ ಕಿರೀಟ ವಿರಾಜಮಾನಂ
ಬಾಲೇಕ್ಷಣಾತಲ ವಿಶೋಷಿತ ಪಂಚಬಾಣಂ
ನಾಗಾಧಿಪಾ ರಚಿತ ಬಾಸುರ ಕರ್ಣ ಪೂರಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 4 ॥
ಪಂಚಾನನಂ ದುರಿತ ಮತ್ತ ಮತಂಗಜಾನಾಂ
ನಾಗಾಂತಕಂ ಧನುಜ ಪುಂಗವ ಪನ್ನಾಗಾನಾಂ
ದಾವಾನಲಂ ಮರಣ ಶೋಕ ಜರಾಟವೀನಾಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 5 ॥
ತೇಜೋಮಯಂ ಸಗುಣ ನಿರ್ಗುಣಮದ್ವಿತೀಯಂ
ಆನಂದ ಕಂದಮಪರಾಜಿತ ಮಪ್ರಮೇಯಂ
ನಾಗಾತ್ಮಕಂ ಸಕಲ ನಿಷ್ಕಳಮಾತ್ಮ ರೂಪಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 6 ॥
ಆಶಾಂ ವಿಹಾಯ ಪರಿಹೃತ್ಯ ಪರಶ್ಯ ನಿಂದಾಂ
ಪಾಪೇ ರಥಿಂ ಚ ಸುನಿವಾರ್ಯ ಮನಸ್ಸಮಾಧೌ
ಆಧಾಯ ಹೃತ್-ಕಮಲ ಮಧ್ಯ ಗತಂ ಪರೇಶಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 7 ॥
ರಾಗಾಧಿ ದೋಷ ರಹಿತಂ ಸ್ವಜನಾನುರಾಗಂ
ವೈರಾಗ್ಯ ಶಾಂತಿ ನಿಲಯಂ ಗಿರಿಜಾ ಸಹಾಯಂ
ಮಾಧುರ್ಯ ಧೈರ್ಯ ಸುಭಗಂ ಗರಳಾಭಿರಾಮಂ
ವಾರಾಣಶೀ ಪುರಪತಿಂ ಭಜ ವಿಶ್ವನಾಥಮ್ ॥ 8 ॥
ವಾರಾಣಶೀ ಪುರ ಪತೇ ಸ್ಥವನಂ ಶಿವಸ್ಯ
ವ್ಯಾಖ್ಯಾತಂ ಅಷ್ಟಕಮಿದಂ ಪಠತೇ ಮನುಷ್ಯ
ವಿದ್ಯಾಂ ಶ್ರಿಯಂ ವಿಪುಲ ಸೌಖ್ಯಮನಂತ ಕೀರ್ತಿಂ
ಸಂಪ್ರಾಪ್ಯ ದೇವ ನಿಲಯೇ ಲಭತೇ ಚ ಮೋಕ್ಷಮ್ ॥
ವಿಶ್ವನಾಥಾಷ್ಟಕಮಿದಂ ಪುಣ್ಯಂ ಯಃ ಪಠೇಃ ಶಿವ ಸನ್ನಿಧೌ
ಶಿವಲೋಕಮವಾಪ್ನೋತಿ ಶಿವೇನಸಹ ಮೋದತೇ ॥
kasi vishwanathashtakam in kannada
Leave a Comment