Ganesha Shodasha Namavali Shodashanama Stotram in kannada
with lyrics, PDF, meaning, devotional benefits,
chanting guide and complete spiritual content.
ganesha shodasha namavali shodashanama stotram in kannada
ಶ್ರೀ ವಿಘ್ನೇಶ್ವರ ಷೋಡಶ ನಾಮಾವಳಿಃ
ಓಂ ಸುಮುಖಾಯ ನಮಃ
ಓಂ ಏಕದಂತಾಯ ನಮಃ
ಓಂ ಕಪಿಲಾಯ ನಮಃ
ಓಂ ಗಜಕರ್ಣಕಾಯ ನಮಃ
ಓಂ ಲಂಬೋದರಾಯ ನಮಃ
ಓಂ ವಿಕಟಾಯ ನಮಃ
ಓಂ ವಿಘ್ನರಾಜಾಯ ನಮಃ
ಓಂ ಗಣಾಧಿಪಾಯ ನಮಃ
ಓಂ ಧೂಮ್ರಕೇತವೇ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ಫಾಲಚಂದ್ರಾಯ ನಮಃ
ಓಂ ಗಜಾನನಾಯ ನಮಃ
ಓಂ ವಕ್ರತುಂಡಾಯ ನಮಃ
ಓಂ ಶೂರ್ಪಕರ್ಣಾಯ ನಮಃ
ಓಂ ಹೇರಂಬಾಯ ನಮಃ
ಓಂ ಸ್ಕಂದಪೂರ್ವಜಾಯ ನಮಃ
ಶ್ರೀ ವಿಘ್ನೇಶ್ವರ ಷೋಡಶನಾಮ ಸ್ತೋತ್ರಂ
ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ ।
ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪಃ ॥ 1 ॥
ಧೂಮ್ರಕೇತು-ರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನಃ ।
ವಕ್ರತುಂಡ-ಶ್ಶೂರ್ಪಕರ್ಣೋ ಹೇರಂಬ-ಸ್ಸ್ಕಂದಪೂರ್ವಜಃ ॥ 2 ॥
ಷೋಡಶೈತಾನಿ ನಾಮಾನಿ ಯಃ ಪಠೇ-ಚ್ಛೃಣು-ಯಾದಪಿ ।
ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ ।
ಸಂಗ್ರಾಮೇ ಸರ್ವ ಕಾರ್ಯೇಷು ವಿಘ್ನಸ್ತಸ್ಯ ನ ಜಾಯತೇ ॥ 3 ॥
ganesha shodasha namavali shodashanama stotram in kannada
Leave a Comment