Search Results

Search from 23,000+ Stotrams, Mantras & Spiritual Posts

ದಾರಿದ್ರ್ಯ ದಹನ ಗಣಪತಿ ಸ್ತೋತ್ರಂ

Daridrya Dahana Ganapati Stotram in kannada
with lyrics, PDF, meaning, devotional benefits,
chanting guide and complete spiritual content.

daridrya dahana ganapati stotram in kannada

ಸುವರ್ಣ ವರ್ಣ ಸುಂದರಂ ಸಿತೈಕ ದಂತ-ಬಂಧುರಂ
ಗೃಹೀತ ಪಾಶ-ಮಂಕುಶಂ ವರಪ್ರದಾ-ಽಭಯಪ್ರಧಮ್ ।
ಚತುರ್ಭುಜಂ ತ್ರಿಲೋಚನಂ ಭುಜಂಗ-ಮೋಪವೀತಿನಂ
ಪ್ರಫುಲ್ಲ ವಾರಿಜಾಸನಂ ಭಜಾಮಿ ಸಿಂಧುರಾನನಮ್ ॥

ಕಿರೀಟ ಹಾರ ಕುಂಡಲಂ ಪ್ರದೀಪ್ತ ಬಾಹು ಭೂಷಣಂ
ಪ್ರಚಂಡ ರತ್ನ ಕಂಕಣಂ ಪ್ರಶೋಭಿತಾಂಘ್ರಿ-ಯಷ್ಟಿಕಮ್ ।
ಪ್ರಭಾತ ಸೂರ್ಯ ಸುಂದರಾಂಬರ-ದ್ವಯ ಪ್ರಧಾರಿಣಂ
ಸರತ್ನ ಹೇಮನೂಪುರ ಪ್ರಶೋಭಿತಾಂಘ್ರಿ-ಪಂಕಜಮ್ ॥

ಸುವರ್ಣ ದಂಡ ಮಂಡಿತ ಪ್ರಚಂಡ ಚಾರು ಚಾಮರಂ
ಗೃಹ ಪ್ರತೀರ್ಣ ಸುಂದರಂ ಯುಗಕ್ಷಣ ಪ್ರಮೋದಿತಮ್ ।
ಕವೀಂದ್ರ ಚಿತ್ತರಂಜಕಂ ಮಹಾ ವಿಪತ್ತಿ ಭಂಜಕಂ
ಷಡಕ್ಷರ ಸ್ವರೂಪಿಣಂ ಭಜೇದ್ಗಜೇಂದ್ರ ರೂಪಿಣಮ್ ॥

ವಿರಿಂಚಿ ವಿಷ್ಣು ವಂದಿತಂ ವಿರುಪಲೋಚನ ಸ್ತುತಿಂ
ಗಿರೀಶ ದರ್ಶನೇಚ್ಛಯಾ ಸಮಾರ್ಪಿತಂ ಪರಾಶಾಯಾ ।
ನಿರಂತರಂ ಸುರಾಸುರೈಃ ಸುಪುತ್ರ ವಾಮಲೋಚನೈಃ
ಮಹಾಮಖೇಷ್ಟ-ಮಿಷ್ಟ-ಕರ್ಮನು ಭಜಾಮಿ ತುಂದಿಲಮ್ ॥

ಮದೌಘ ಲುಬ್ಧ ಚಂಚಲಾರ್ಕ ಮಂಜು ಗುಂಜಿತಾ ರವಂ
ಪ್ರಬುದ್ಧ ಚಿತ್ತರಂಜಕಂ ಪ್ರಮೋದ ಕರ್ಣಚಾಲಕಮ್ ।
ಅನನ್ಯ ಭಕ್ತಿ ಮಾನನಂ ಪ್ರಚಂಡ ಮುಕ್ತಿ ದಾಯಕಂ
ನಮಾಮಿ ನಿತ್ಯ-ಮಾದರೇಣ ವಕ್ರತುಂಡ ನಾಯಕಮ್ ॥

ದಾರಿದ್ರ್ಯ ವಿದ್ರಾವಣ ಮಾಶು ಕಾಮದಂ
ಸ್ತೋತ್ರಂ ಪಠೆದೇತ-ದಜಸ್ರ-ಮಾದರಾತ್ ।
ಪುತ್ರೀ ಕಳತ್ರ ಸ್ವಜನೇಷು ಮೈತ್ರೀ
ಪುಮಾನ್-ಭವೇ-ದೇಕದಂತ ವರಪ್ರಾಸಾದಾತ್ ॥

ಇತಿ ಶ್ರೀಮಚ್ಛಂಕರಾಚಾರ್ಯ ವಿರಚಿತಂ ದಾರಿದ್ರ್ಯ ದಹನ ಗಣಪತಿ ಸ್ತೋತ್ರಂ ಸಂಪೂರ್ಣಮ್ ॥

daridrya dahana ganapati stotram in kannada

Copy
Give Feedback