Search Results

Search from 23,000+ Stotrams, Mantras & Spiritual Posts

ಬುಧ ಗ್ರಹ ಪಂಚರತ್ನ ಸ್ತೋತ್ರಂ

Budha Graha Pancharatna Stotram in kannada
with lyrics, PDF, meaning, devotional benefits,
chanting guide and complete spiritual content.

budha graha pancharatna stotram in kannada

ಪ್ರಿಯಂಗು ಕಲಿಕಾಶ್ಯಾಮಂ ರೂಪೇಣಾ ಪ್ರತಿಮಂ ಬುಧಮ್ ।
ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ॥ 1

ಆತ್ರೇಯ ಗೋತ್ರಜೋ ಅತ್ಯಂತ ವಿನಯೋ ವಿಶ್ವಪಾವನಃ ।
ಚಾಂಪೇಯ ಪುಷ್ಪ ಸಂಕಾಶ ಶ್ಚಾರಣ ಶ್ಚಾರುಭೂಷಣಃ॥ 2

ಸತ್ಯವಾಕ್ ಸತ್ಸಸಂಕಲ್ಪ ಸತ್ಯಬಂಧು ಸ್ಸದಾದರಃ ।
ಸರ್ವರೋಗ ಪ್ರಶಮನ ಸ್ಸರ್ವ ಮೃತ್ಯುನಿವಾರಕಃ ॥ 3

ಸಿಂಹಾರೂಢಂ ಚತುರ್ಭುಜಾಂ ಖಡ್ಗಂ ಚರ್ಮ ಗದಾಧರಮ್ ।
ಸೋಮಪುತ್ರಂ ಮಹಾಸೌಮ್ಯಂ ಧ್ಯಾಯೇತ್ ಸರ್ವಾರ್ಥ ಸಿದ್ಧದಮ್ ॥ 4

ಬುಧೋಬುಧಾರ್ಚಿತ ಸೌಮ್ಯಸೌಮ್ಯಃ ಚಿತ್ತ ಶ್ಶುಭಪ್ರದಃ ।
ವರದಾಂಕಿತ ಮುದ್ರಿತಂ ದೇವಂ ತಂ ಸೌಮ್ಯಂ ಪ್ರಣಮಾಮ್ಯಹಮ್ ॥ 5

budha graha pancharatna stotram in kannada

Copy
Give Feedback