Search Results

Search from 23,000+ Stotrams, Mantras & Spiritual Posts

ಅನ್ನಮಯ್ಯ ಕೀರ್ತನ ತ್ವಮೇವ ಶರಣಂ

Annamayya Keerthanas Tvameva Saranam in kannada
with lyrics, PDF, meaning, devotional benefits,
chanting guide and complete spiritual content.

annamayya keerthanas tvameva saranam in kannada

ರಾಗಂ: ಪಾಡಿ / ಪಹಾಡಿ (29 ಧೀರ ಶನ್ಕರಾಭರಣಂ ಜನ್ಯ)
ಆ: ಸ ರಿ2 ಗ3 ಪ ದ2 ಪ ದ2 ಸ
ಅವ: ಸ ರಿ2 ಗ3 ಪ ದ2 ಪ ದ2 ಸ
ತಾಳಂ: ಆದಿ

ಪಲ್ಲವಿ
ತ್ವಮೇವ ಶರಣಂ ತ್ವಮೇವ ಶರಣಂ ಕಮಲೋದರ ಶ್ರೀಜಗನ್ನಾಥಾ ॥ (2)

ಚರಣಂ 1
ವಾಸುದೇವ ಕೃಷ್ಣ ವಾಮನ ನರಸಿಂಹ ಶ್ರೀ ಸತೀಶ ಸರಸಿಜನೇತ್ರಾ । (2)
ಭೂಸುರವಲ್ಲಭ ಪುರುಷೋತ್ತಮ ಪೀತ- ಕೌಶೇಯವಸನ ಜಗನ್ನಾಥಾ ॥ (ಪ..) (1.5)

ಚರಣಂ 2
ಬಲಭದ್ರಾನುಜ ಪರಮಪುರುಷ ದುಗ್ಧ ಜಲಧಿವಿಹಾರ ಕುಂಜರವರದ । (2)
ಸುಲಭ ಸುಭದ್ರಾ ಸುಮುಖ ಸುರೇಶ್ವರ ಕಲಿದೋಷಹರಣ ಜಗನ್ನಾಥಾ ॥ (ಪ..) (1.5)

ಚರಣಂ 3
ವಟಪತ್ರಶಯನ ಭುವನಪಾಲನ ಜಂತು- ಘಟಕಾರಕರಣ ಶೃಂಗಾರಾಧಿಪಾ । (2)
ಪಟುತರ ನಿತ್ಯವೈಭವರಾಯ ತಿರುವೇಂಕಟಗಿರಿನಿಲಯ ಜಗನ್ನಾಥಾ ॥ (ಪ..) (1.5)

annamayya keerthanas tvameva saranam in kannada

Copy
Give Feedback