Search Results

Search from 23,000+ Stotrams, Mantras & Spiritual Posts

ಅನ್ನಮಯ್ಯ ಕೀರ್ತನ ರಾಜೀವ ನೇತ್ರಾಯ

Annamayya Keerthanas Raajeeva Netraaya in kannada
with lyrics, PDF, meaning, devotional benefits,
chanting guide and complete spiritual content.

annamayya keerthanas raajeeva netraaya in kannada

ರಾಗಂ: ಶ್ರೀ,ಮೋಹನ
ಆ: ಸ ರಿ2 ಮ1 ಪ ನಿ2 ಸ
ಅವ: ಸ ನಿ2 ಪ ದ2 ನಿ2 ಪ ಮ1 ರಿ2 ಗ2 ರಿ2 ಸ

ರಾಗಂ: ಮೋಹನ
ಆ: ಸ ರಿ2 ಗ3 ಪ ದ2 ಸ
ಅವ: ಸ ದ2 ಪ ಗ3 ರಿ2 ಸ

ತಾಳಂ: ಖಂದಚಾಪು

ಪಲ್ಲವಿ
ರಾಜೀವ ನೇತ್ರಾಯ ರಾಘವಾಯ ನಮೋ ।
ಸೌಜನ್ಯ ನಿಲಯಾಯ ಜಾನಕೀಶಾಯ ॥ (3.5)

ಚರಣಂ 1
ದಶರಥ ತನೂಜಾಯ ತಾಟಕ ದಮನಾಯ
ಕುಶಿಕ ಸಂಭವ ಯಜ್ಞ ಗೋಪನಾಯ । (2)
ಪಶುಪತಿ ಮಹಾ ಧನುರ್ಭಂಜನಾಯ ನಮೋ (2)
ವಿಶದ ಭಾರ್ಗವರಾಮ ವಿಜಯ ಕರುಣಾಯ ॥
ರಾಜೀವ ನೇತ್ರಾಯ ರಾಘವಾಯ ನಮೋ..(ಪ..)

ಚರಣಂ 2
ಭರಿತ ಧರ್ಮಾಯ ಶುರ್ಪಣಖಾಂಗ ಹರಣಾಯ
ಖರದೂಷಣಾಯ ರಿಪು ಖಂಡನಾಯ । (2)
ತರಣಿ ಸಂಭವ ಸೈನ್ಯ ರಕ್ಷಕಾಯನಮೋ (2)
ನಿರುಪಮ ಮಹಾ ವಾರಿನಿಧಿ ಬಂಧನಾಯ ॥
ರಾಜೀವ ನೇತ್ರಾಯ ರಾಘವಾಯ ನಮೋ..(ಪ..)

ಚರಣಂ 3
ಹತ ರಾವಣಾಯ ಸಂಯಮಿ ನಾಥ ವರದಾಯ
ಅತುಲಿತ ಅಯೋಧ್ಯಾ ಪುರಾಧಿಪಾಯ । (2)
ಹಿತಕರ ಶ್ರೀ ವೇಂಕಟೇಶ್ವರಾಯ ನಮೋ (2)
ವಿತತ ವಾವಿಲಿಪಾಟಿ ವೀರ ರಾಮಾಯ ॥
ರಾಜೀವ ನೇತ್ರಾಯ ರಾಘವಾಯ ನಮೋ ।
ಸೌಜನ್ಯ ನಿಲಯಾಯ ಜಾನಕೀಶಾಯ ॥

annamayya keerthanas raajeeva netraaya in kannada

Copy
Give Feedback