Search Results

Search from 23,000+ Stotrams, Mantras & Spiritual Posts

ಅನ್ನಮಯ್ಯ ಕೀರ್ತನ ನಾರಾಯಣತೇ ನಮೋ ನಮೋ

Annamayya Keerthanas Narayanathe Namo Namo in kannada
with lyrics, PDF, meaning, devotional benefits,
chanting guide and complete spiritual content.

annamayya keerthanas narayanathe namo namo in kannada

ರಾಗಂ: ಬೇಹಾಗ್ (9 ಧೀರ ಶಂಕರಾಭರಣಂ ಜನ್ಯ)
ಆ: ಸ ಗ3 ಮ1 ಪ ನಿ3 ದ2 ನಿ3 ಸ
ಅವ: ಸ ನಿ3 ದ2 ಪ ಮ1 ಗ3 ರಿ2 ಸ
ತಾಳಂ: ಆದಿ

ಪಲ್ಲವಿ
ನಾರಾಯಣತೇ ನಮೋ ನಮೋ
ಭವ ನಾರದ ಸನ್ನುತ ನಮೋ ನಮೋ ॥ (2.5)

ಚರಣಂ 1
ಮುರಹರ ಭವಹರ ಮುಕುಂದ ಮಾಧವ
ಗರುಡ ಗಮನ ಪಂಕಜನಾಭ । (2)
ಪರಮ ಪುರುಷ ಭವಬಂಧ ವಿಮೋಚನ
ನರ ಮೃಗ ಶರೀರ ನಮೋ ನಮೋ ॥ (2.5)
ನಾರಾಯಣತೇ ನಮೋ ನಮೋ …(1.5)

ಚರಣಂ 2
ಜಲಧಿ ಶಯನ ರವಿಚಂದ್ರ ವಿಲೋಚನ
ಜಲರುಹ ಭವನುತ ಚರಣಯುಗ । (2)
ಬಲಿಬಂಧನ ಗೋಪ ವಧೂ ವಲ್ಲಭ
ನಲಿನೋ ದರತೇ ನಮೋ ನಮೋ ॥ (2.5)
ನಾರಾಯಣತೇ ನಮೋ ನಮೋ …(1.5)

ಚರಣಂ 3
ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನ ರೂಪ । (2)
ವೇದೋದ್ಧರ ಶ್ರೀ ವೇಂಕಟ ನಾಯಕ
ನಾದ ಪ್ರಿಯತೇ ನಮೋ ನಮೋ ॥ (2.5)
ನಾರಾಯಣತೇ ನಮೋ ನಮೋ …(2.5)

annamayya keerthanas narayanathe namo namo in kannada

Copy
Give Feedback