Search Results

Search from 23,000+ Stotrams, Mantras & Spiritual Posts

ಅನ್ನಮಯ್ಯ ಕೀರ್ತನ ಗೋವಿಂದಾಶ್ರಿತ ಗೋಕುಲಬೃಂದಾ

Annamayya Keerthanas Govindaasrita Gokulabrundaa in kannada
with lyrics, PDF, meaning, devotional benefits,
chanting guide and complete spiritual content.

annamayya keerthanas govindaasrita gokulabrundaa in kannada

ರಾಗಂ: ಖಮಾಸ್
ಆ: ಸ ಮ1 ಗ3 ಮ1 ಪ ದ2 ನಿ2 ಸ
ಅವ: ಸ ನಿ2 ದ2 ಪ ಮ1 ಗ3 ರಿ2 ಸ
ತಾಳಂ: ಆದಿ

ಪಲ್ಲವಿ
ಗೋವಿಂದಾಶ್ರಿತ ಗೋಕುಲಬೃಂದಾ ।
ಪಾವನ ಜಯಜಯ ಪರಮಾನಂದ ॥ (2)

ಚರಣಂ 1
ಜಗದಭಿರಾಮ ಸಹಸ್ರನಾಮ ।
ಸುಗುಣಧಾಮ ಸಂಸ್ತುತನಾಮ । (4)
ಗಗನಶ್ಯಾಮ ಘನರಿಪು ಭೀಮ ।
ಅಗಣಿತ ರಘುವಂಶಾಂಬುಧಿ ಸೋಮ ॥ (4)
ಗೋವಿಂದಾಶ್ರಿತ ಗೋಕುಲಬೃಂದಾ । (ಪ..)

ಚರಣಂ 2
ಜನನುತ ಚರಣಾ ಶರಣ್ಯು ಶರಣಾ ।
ದನುಜ ಹರಣ ಲಲಿತ ಸ್ವರಣಾ ।
ಅನಘ ಚರಣಾಯತ ಭೂಭರಣಾ ।
ದಿನಕರ ಸನ್ನಿಭ ದಿವ್ಯಾಭರಣಾ ॥

ಚರಣಂ 3
ಗರುಡ ತುರಂಗಾ ಕಾರೋತ್ತುಂಗಾ ।
ಶರಧಿ ಭಂಗಾ ಫಣಿ ಶಯನಾಂಗಾ । (4)
ಕರುಣಾಪಾಂಗಾ ಕಮಲ ಸಂಗಾ ।
ವರ ಶ್ರೀ ವೇಂಕಟ ಗಿರಿಪತಿ ರಂಗಾ ॥ (4)
ಗೋವಿಂದಾಶ್ರಿತ ಗೋಕುಲಬೃಂದಾ ।
ಪಾವನ ಜಯಜಯ ಪರಮಾನಂದ ॥ (2)

annamayya keerthanas govindaasrita gokulabrundaa in kannada

Copy
Give Feedback