Search Results

Search from 23,000+ Stotrams, Mantras & Spiritual Posts

ಅನ್ನಮಯ್ಯ ಕೀರ್ತನ ಗರುಡ ಗಮನ ಗರುಡಧ್ವಜ

Annamayya Keerthanas Garuda Gamana Garudadhvaja in kannada
with lyrics, PDF, meaning, devotional benefits,
chanting guide and complete spiritual content.

annamayya keerthanas garuda gamana garudadhvaja in kannada

ರಾಗಂ: ಹಿಂದೋಳಂ (20 ನಟಭೈರವಿ ಜನ್ಯ)
ಆ: ಸ ಗ2 ಮ1 ದ1 ನಿ2 ಸ
ಅವ: ಸ ನಿ2 ದ1 ಮ1 ಗ2 ಸ
ತಾಳಂ: ರೂಪಕಂ

ಪಲ್ಲವಿ
ಗರುಡ ಗಮನ ಗರುಡಧ್ವಜ
ನರಹರಿ ನಮೋನಮೋ ನಮೋ ॥

ಚರಣಂ 1
ಕಮಲಾಪತಿ ಕಮಲನಾಭಾ
ಕಮಲಜ ಜನ್ಮಕಾರಣಿಕ । (2)
ಕಮಲನಯನ ಕಮಲಾಪ್ತಕುಲ
ನಮೋನಮೋ ಹರಿ ನಮೋ ನಮೋ ॥ (2)
ಗರುಡ ಗಮನ ಗರುಡಧ್ವಜ .. (ಪ..)

ಚರಣಂ 2
ಜಲಧಿ ಬಂಧನ ಜಲಧಿಶಯನ
ಜಲನಿಧಿ ಮಧ್ಯ ಜಂತುಕಲ । (2)
ಜಲಧಿಜಾಮಾತ ಜಲಧಿಗಂಭೀರ
ಹಲಧರ ನಮೋ ಹರಿ ನಮೋ ॥ (2)
ಗರುಡ ಗಮನ ಗರುಡಧ್ವಜ .. (ಪ..)

ಚರಣಂ 3
ಘನದಿವ್ಯರೂಪ ಘನಮಹಿಮಾಂಕ
ಘನಘನಾ ಘನಕಾಯ ವರ್ಣ । (2)
ಅನಘ ಶ್ರೀವೇಂಕಟಾಧಿಪತೇಹಂ (2)
ನಮೋ ನಮೋಹರಿ ನಮೋ ನಮೋ ॥
ಗರುಡ ಗಮನ ಗರುಡಧ್ವಜ .. (ಪ..)

annamayya keerthanas garuda gamana garudadhvaja in kannada

Copy
Give Feedback